Webdunia - Bharat's app for daily news and videos

Install App

ಡಿಸೇಲ್‌‌ನಿಂದ ಓಡುತ್ತದೆ ಈ ಬೈಕ್‌‌

Webdunia
ಶುಕ್ರವಾರ, 31 ಜನವರಿ 2014 (09:21 IST)
PR
ನವದೆಹಲಿ: ವಿಚಿತ್ರ ಹೊಸ ಸುದ್ದಿಯೊಂದು ಬಂದಿದೆ, ಈ ದ್ವಿಚಕ್ರ ವಾಹನ ಡಿಸೇಲ್‌‌ನಿಂದ ಓಡುತ್ತದೆ. ಈ ವಾಹನದ ಮೂಲಕ ಕೃಷಿಗಾರಿಕೆಗಾಗಿ ಕೂಡಾ ಬಳಸಬಹುದು , ಮ್ಯೂಜಿಕ್‌‌ ಕೇಳಬಹುದು ಮತ್ತು ಕರೆಂಟ್‌ ಹೋದಾಗ ಮನೆಯಲ್ಲಿ ಬೆಳಕು ಮೂಡಿಸಬಹುದು. ಹಿರೋ ಮೋಟೊ ಕಂಪೆನಿ ಈ ಹೊಸ ಡೀಸೆಲ್‌‌ ಮೋಟರಸೈಕಲ್‌‌‌ ಉತ್ಪಾದನೆಯ ಸಿದ್ದತೆ ನಡೆಸುತ್ತಿದೆ. ಮುಂದಿನ 2 ವರ್ಷಗಳಲ್ಲಿ ಈ ಬೈಕ್‌ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸಧ್ಯಕ್ಕೆ ಈ ಬೈಕ್‌‌ನ ಕಾನಸ್ಟೆಪ್‌ ಸಿದ್ದತೆ ನಡೆಸುತ್ತಿದ್ದೇವೆ, ಇದಕ್ಕೆ ಆರ್‌ಎನ್‌ಟಿ ಎಂದು ಹೆಸರು ಇಡಲಾಗಿದೆ. 150 ಸಿಸಿ ಇಂಜಿನ್‌ ಹೊಂದಿರುವ ಈ ಬೈಕ್ ಆದಷ್ಟು ಬೇಗ ಮಾರುಕಟ್ಟೆಗೆ ಬರಲಿದೆ . ಗ್ರಾಮೀಣ ವಿಭಾಗದಲ್ಲಿ ಉಪಯೋಗವಾಗುವ ಹಾಗೆ ಈ ಬೈಕ್‌ ಉತ್ಪಾದಿಸುತ್ತಿದ್ದೇವೆ . ಸಣ್ಣ ನಗರಗಳಲ್ಲಿ ಕೂಡ ಈ ಬೈಕ್‌ ಓಡಿಸಬಹುದಾಗಿದೆ. ಇದಕ್ಕೆ ಒಂದು ಇಲೆಕ್ಟ್ರಿಕ್‌ ಮೋಟರ್‌‌ ಕೂಡಿಸಲಾಗುವುದು ಎಂದು ಹಿರೊ ಕಂಪೆನಿಯ ಎಮ್‌ಡಿ ಅಥವಾ ಸಿಯಿಓ ಪವನ್‌‌ ಮುಂಜಾಲ್‌ ತಿಳಿಸಿದ್ದಾರೆ.

ನೀವು ಕೂಡ ಸಿದ್ದರಾಗಿ ಡೀಸೆಲ್‌‌ ಬೈಕ್‌‌ ಖರೀದಿಸಲು. ನಿಮ್ಮ ಊರಿನಲ್ಲು ಓಡಬಹುದು ಈ ಬೈಕ್‌

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments