Webdunia - Bharat's app for daily news and videos

Install App

ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ

Webdunia
ಶನಿವಾರ, 22 ನವೆಂಬರ್ 2008 (09:41 IST)
ನವದೆಹಲ ಿ: ನ್ಯೂಯಾರ್ಕ್ ಮೂಲದ ಬ್ಯಾಂಕಿಂಗ್ ದೈತ್ಯ ಜೆಪಿ ಮಾರ್ಗನ್ ತನ್ನ ನೌಕರವರ್ಗದಲ್ಲಿ 10 ಪ್ರತಿಶತ ಅಂದರೆ 3000 ನೌಕರರನ್ನು ಕಡಿತಗೊಳಿಸಲು ನಿರ್ಧರಿಸಿದೆ.

ವರದಿಗಳ ಪ್ರಕಾರ ಎಲ್ಲಾ ಹಂತಗಳಲ್ಲಿಯೂ ನಡೆಯುವ ಉದ್ಯೋಗ ಕಡಿತವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.

ಜೆಪಿ ಮಾರ್ಗನ್ ಮುಂದಿನ ವರ್ಷದಿಂದ 60,000 ದಿಂದ 70,000 ಡಾಲರ್‌ಗಳಿಗಿಂತ ಹೆಚ್ಚು ಆದಾಯ ಗಳಿಸುವ ನೌಕರರ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ಹೇಳುತ್ತವೆ.

ಗೋಲ್ಡ್‌ಮಾನ್ ಸಾಚ್ಸ್ ಗ್ರೂಪ್ ಇತ್ಯಾದಿ ಇತರ ಬ್ಯಾಂಕಿಂಗ್ ದಿಗ್ಗಜರು ಸಹ ಜೆಪಿ ಮಾರ್ಗನ್‌ನ ಹಾದಿಯಲ್ಲೆ ಸಾಗಲಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments