Select Your Language

Notifications

webdunia
webdunia
webdunia
webdunia

ಚಿನ್ನ 10 ಗ್ರಾಂ.ಗೆ 225 ರೂ, ಬೆಳ್ಳಿ ಕೆಜಿಗೆ 500 ರೂ.ಏರಿಕೆ

ಚಿನ್ನ 10 ಗ್ರಾಂ.ಗೆ 225 ರೂ, ಬೆಳ್ಳಿ ಕೆಜಿಗೆ 500 ರೂ.ಏರಿಕೆ
ನವದೆಹಲಿ , ಮಂಗಳವಾರ, 31 ಜನವರಿ 2012 (20:25 IST)
ಸತತ ನಾಲ್ಕನೇ ದಿನಕ್ಕೆ ಬೆಲೆ ಏರಿಕೆ ಕಂಡಿರುವ ಅಪರಂಜಿ, ಚಿನಿವಾರ ಪೇಟೆಯಲ್ಲಿ ಮಂಗಳವಾರ ಪ್ರತೀ ಹತ್ತು ಗ್ರಾಂ.ಗೆ 225 ರೂಪಾಯಿ ಚೇತರಿಕೆಯೊಂದಿಗೆ 28,690 ರೂ.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಏರಿಕೆಯೊಂದಿಗೆ 56,500 ರೂಪಾಯಿಗೆ ತಲುಪಿದೆ.

Share this Story:

Follow Webdunia kannada