Select Your Language

Notifications

webdunia
webdunia
webdunia
webdunia

ಗರಿಷ್ಠ ವಾಹನ ಮಾರಾಟ

ಗರಿಷ್ಠ ವಾಹನ ಮಾರಾಟ
ನವದೆಹಲಿ , ಸೋಮವಾರ, 16 ಆಗಸ್ಟ್ 2010 (09:21 IST)
ಭಾರತೀಯ ವಾಹನ ತಯಾರಿಕಾ ಸಂಘ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ಪ್ರಯಾಣಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟ ಗಮನಾರ್ಹವಾಗಿ ಹೆಚ್ಚಳವಾಗಿದ್ದರಿಂದ ಜುಲೈ ತಿಂಗಳಿನಲ್ಲಿ ಗರಿಷ್ಠ ಸಂಖ್ಯೆಯ 12,37, 461 ವಾಹನಗಳು ಮಾರಾಟವಾಗಿದೆ.

Share this Story:

Follow Webdunia kannada