Webdunia - Bharat's app for daily news and videos

Install App

ಒಂದು ಸೆಕೆಂಡ್‌‌ಗಿಂತ ಕಡಿಮೆ ಸಮುಯದಲ್ಲಿ ಮೂವಿ ಡೌನಲೋಡ್‌

Webdunia
ಬುಧವಾರ, 29 ಜನವರಿ 2014 (16:33 IST)
PR
ದಕ್ಷಿಣ ಕೋರಿಯಾದಲ್ಲಿ 5 G ಮೊಬೈಲ್‌ ಹ್ಯಾಂಡಸೆಟ್‌‌ ಸರ್ವಿಸ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ , ಈ 5 G ಮೂಲಕ ಕೇವಲ 1ಕ್ಕಿಂತ ಕಡಿಮೆ ಸಮಯದಲ್ಲಿ ಪೂರ್ತೀ ಸಿನೆಮಾ ಡೌನ್‌ಲೋಡ್‌ ಮಾಡಬಹುದಾಗಿದೆ.

ಆದರೆ ನಮ್ಮ ದೇಶದಲ್ಲಿನ ಗ್ರಾಹಕರು 4 G ಆಗಮನಕ್ಕಾಗಿ ಕಾದು ಕುಳಿತಿದ್ದಾರೆ , ಆದರೆ ದಕ್ಷಿಣ ಕೋರಿಯಾದಲ್ಲಿ 5 G ಪ್ರಾರಂಭಕ್ಕೆ 92 ಅರಬ್‌‌ 82 ಕೋಟಿ 60 ಲಕ್ಷ 1 ಸಾವಿರದ 800 ರೂಪಾಯಿ ಖರ್ಚು ಮಾಡಲಾಗಿದೆ.

5 G ಸೇವೆ 4 G ಸರ್ವೀಸ್‌‌ಗಿಮತ 1000 ಪಟ್ಟು ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ದಕ್ಷಿಣ ಕೊರಿಯಾದ ವಿಜ್ಞಾನ ಮಂತ್ರಿ ತಿಳಿಸಿದ್ದಾರೆ .

ಚೀನಾ 2020ರವರೆಗೆ 5 G ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ. ಆದರೆ ದಕ್ಷಿಣ ಕೊರಿಯಾದಲ್ಲಿ 2017 ರವರೆಗೆ 5 G ಟ್ರಾಯಲ್‌‌ ವರ್ಜನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments