Webdunia - Bharat's app for daily news and videos

Install App

ಐಬಾಲ್‌ ಎಂಡಿ 4,5-K6 ಸ್ಮಾರ್ಟ್‌‌‌ಫೋನ್‌ ಮಾರುಕಟ್ಟೆಗೆ ಲಗ್ಗೆ

Webdunia
ಬುಧವಾರ, 26 ಫೆಬ್ರವರಿ 2014 (16:23 IST)
PR
ಐಬಾಲ್‌ ಎಂಡಿ 4,5 K6 ಸ್ಮಾರ್ಟ್‌ಫೊನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದೆ ಬೆಲೆ 7,899 ರೂಪಾಯಿಗಳು ಮಾತ್ರ.

ಈ ಸ್ಮಾರ್ಟ್ ಫೋನ್‌ನಲ್ಲಿ 960 X540 ಪಿಕ್ಸಲ್‌‌ ರೆಜಾಲೂಶನ್‌ನ 4.5 ಇಂಚಿನ ಕ್ಯೂ-ಎಚ್‌‌ಡಿ ಡಿಸಪ್ಲೆ ಹೊಂದಿದೆ. ಇದರಲ್ಲಿ 1.3 ಗಿಗಾಹರ್ಡ್ಸ್‌‌ ಕೊರ್ಟೆಕ್ಸ್‌ A7 ಪ್ರೊಸೆಸರ್‌‌ , ಪಾವರವಿಆರ್ ಜಿಪಿಯು ಮತ್ತು ಒಂದು ಜಿಬಿ ರ್ಯಾಮ್‌ ಇದೆ.

ಐಬಾಲ್‌‌ ಎಂಡಿ 4.5- K6 ನಲ್ಲಿ ಕಳೆದ ತರಜಹ ಎಲ್‌‌ಯಿಡಿ ಫ್ಲ್ಯಾಶ ಜೊತೆಗೆ 8 ಮೆಗಾಪಿಕ್ಸಲ್‌ ಕ್ಯಾಮೆರಾ ಹೊಂದಿದೆ. ಇದರ ಎದುರುಗಡೆಯಲ್ಲಿ ಕೂಡ ಕ್ಯಾಮೆರಾ ಇದೆ. 4 ಜಿಬಿ ಇಂಟರ್‌ನಲ್‌ ಸ್ಟೋರೆಜ್‌ ಮತ್ತು 32 ಜಿಬಿವರೆಗಿನ ಮೆಮೊರಿ ಕಾರ್ಡ ಬಳಸಬಹುದಾಗಿದೆ.

ಇದರಲ್ಲಿ 1,600ಎಮ್‌‌ಎಹೆಚ್‌‌‌ ಬ್ಯಾಟೆರಿ ಇದೆ. ಕನೆಕ್ಟಿವಿಟಿ ಸೌಲಬ್ಯದಲ್ಲಿ ವೈ ಫೈ . ಬ್ಲ್ಯೂಟೂಥ್‌ , ಜಿಪಿಆರ್ಎಸ್‌ , ಎಜ್ , ಜಿಪಿಎಸ್‌ ಮತ್ತು ಮೈಕ್ರೊ ಯುಎಸ್‌ಬಿ ಕೂಡ ಇದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments