Select Your Language

Notifications

webdunia
webdunia
webdunia
webdunia

ಐಬಾಲ್‌ ಎಂಡಿ 4,5-K6 ಸ್ಮಾರ್ಟ್‌‌‌ಫೋನ್‌ ಮಾರುಕಟ್ಟೆಗೆ ಲಗ್ಗೆ

ಐಬಾಲ್‌ ಎಂಡಿ 4,5-K6 ಸ್ಮಾರ್ಟ್‌‌‌ಫೋನ್‌ ಮಾರುಕಟ್ಟೆಗೆ ಲಗ್ಗೆ
, ಬುಧವಾರ, 26 ಫೆಬ್ರವರಿ 2014 (16:23 IST)
PR
ಐಬಾಲ್‌ ಎಂಡಿ 4,5K6 ಸ್ಮಾರ್ಟ್‌ಫೊನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದೆ ಬೆಲೆ 7,899 ರೂಪಾಯಿಗಳು ಮಾತ್ರ.

ಈ ಸ್ಮಾರ್ಟ್ ಫೋನ್‌ನಲ್ಲಿ 960X540 ಪಿಕ್ಸಲ್‌‌ ರೆಜಾಲೂಶನ್‌ನ 4.5 ಇಂಚಿನ ಕ್ಯೂ-ಎಚ್‌‌ಡಿ ಡಿಸಪ್ಲೆ ಹೊಂದಿದೆ. ಇದರಲ್ಲಿ 1.3 ಗಿಗಾಹರ್ಡ್ಸ್‌‌ ಕೊರ್ಟೆಕ್ಸ್‌ A7 ಪ್ರೊಸೆಸರ್‌‌ , ಪಾವರವಿಆರ್ ಜಿಪಿಯು ಮತ್ತು ಒಂದು ಜಿಬಿ ರ್ಯಾಮ್‌ ಇದೆ.

ಐಬಾಲ್‌‌ ಎಂಡಿ 4.5-K6 ನಲ್ಲಿ ಕಳೆದ ತರಜಹ ಎಲ್‌‌ಯಿಡಿ ಫ್ಲ್ಯಾಶ ಜೊತೆಗೆ 8 ಮೆಗಾಪಿಕ್ಸಲ್‌ ಕ್ಯಾಮೆರಾ ಹೊಂದಿದೆ. ಇದರ ಎದುರುಗಡೆಯಲ್ಲಿ ಕೂಡ ಕ್ಯಾಮೆರಾ ಇದೆ. 4 ಜಿಬಿ ಇಂಟರ್‌ನಲ್‌ ಸ್ಟೋರೆಜ್‌ ಮತ್ತು 32 ಜಿಬಿವರೆಗಿನ ಮೆಮೊರಿ ಕಾರ್ಡ ಬಳಸಬಹುದಾಗಿದೆ.

ಇದರಲ್ಲಿ 1,600ಎಮ್‌‌ಎಹೆಚ್‌‌‌ ಬ್ಯಾಟೆರಿ ಇದೆ. ಕನೆಕ್ಟಿವಿಟಿ ಸೌಲಬ್ಯದಲ್ಲಿ ವೈ ಫೈ . ಬ್ಲ್ಯೂಟೂಥ್‌ , ಜಿಪಿಆರ್ಎಸ್‌ , ಎಜ್ , ಜಿಪಿಎಸ್‌ ಮತ್ತು ಮೈಕ್ರೊ ಯುಎಸ್‌ಬಿ ಕೂಡ ಇದೆ.

Share this Story:

Follow Webdunia kannada