Select Your Language

Notifications

webdunia
webdunia
webdunia
webdunia

ಐದೂವರೆ ವರ್ಷದಲ್ಲಿ ಶೇ.50 ಮಂದಿಗೆ ರಾಷ್ಟ್ರೀಯ ಗುರುತಿನ ಚೀಟಿ

ಐದೂವರೆ ವರ್ಷದಲ್ಲಿ ಶೇ.50 ಮಂದಿಗೆ ರಾಷ್ಟ್ರೀಯ ಗುರುತಿನ ಚೀಟಿ
ಪಾಟ್ನಾ , ಗುರುವಾರ, 19 ನವೆಂಬರ್ 2009 (18:20 IST)
ಮುಂದಿನ ಐದೂವರೆ ವರ್ಷದಲ್ಲಿ ಭಾರತದ ಶೇ.50 ಮಂದಿ ರಾಷ್ಟ್ರೀಯ ಗುರುತು ಸಂಖ್ಯೆಯನ್ನು ಪಡೆಯಲಿದ್ದಾರೆ. ರಾಷ್ಟ್ರೀಯ ಗುರುತು ಸಂಖ್ಯೆ ಯೋಜನೆಯ ಅಧ್ಯಕ್ಷ ನಂದನ್ ನಿಲೇಕಣಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಾದ್ಯಂತ ಮುಂದಿನ ಐದುವರೆ ವರ್ಷದೊಳಗೆ 60 ಕೋಟಿ ಮಂದಿ ರಾಷ್ಟ್ರೀಯ ಗುರುತು ಚೀಟಿ ಪಡೆಯಲಿದ್ದಾರೆ ಎಂದರು.

Share this Story:

Follow Webdunia kannada