Select Your Language

Notifications

webdunia
webdunia
webdunia
webdunia

ಎಮ್‌‌ಟಿಎಸ್‌‌‌ ಬ್ಲೆಜ್ 4.5 ಸ್ಮಾರ್ಟ್‌‌ಫೋನ್‌ ಬಿಡುಗಡೆ , ಬೆಲೆ ಕೇವಲ 9,999 ರೂ.

ಎಮ್‌‌ಟಿಎಸ್‌‌‌ ಬ್ಲೆಜ್ 4.5 ಸ್ಮಾರ್ಟ್‌‌ಫೋನ್‌ ಬಿಡುಗಡೆ , ಬೆಲೆ ಕೇವಲ 9,999 ರೂ.
, ಶನಿವಾರ, 5 ಏಪ್ರಿಲ್ 2014 (17:51 IST)
PR
ಎಮ್‌ಟಿಎಸ್‌‌ ಬ್ಲೆಜ್‌ 4.5 ಸ್ಮಾರ್ಟ್‌‌‌ಫೋನ್ ಒಂದು ಆನ್‌ಲೈನ್ ಶಾಪಿಂಗ್‌‌ ವೆಬ್‌‌ಸೆಟ್‌ನಲ್ಲಿ ಇದರ ಮಾರಾಟ ಪ್ರಾರಂಭವಾಗಿದೆ. ಇದರ ಬೆಲೆ ಕೇವಲ 9,999 ಮಾತ್ರ . ಈ ಡ್ಯುವೆಲ್‌ ( ಸಿಡಿಎಮ್‌‌‌ಎ+ಗಿಎಸ್‌‌‌ಎಮ್‌‌‌) ಬಗ್ಗೆ ಕಂಪೆನಿ ಯಾವುದೇ ಮಾಹಿತಿ ನೀಡಿಲ್ಲ.

ಎಮ್‌‌ಟಿಎಸ್‌‌‌ ಬ್ಲೆಜ್ 4.5 ನಲ್ಲಿ 854X480 ಪಿಕ್ಸಲ್‌‌ ರೆಜಾಲ್ಯೂಶನ್‌‌‌ನ 4.5 ಇಂಚಿನ ಟಿಎಫ್‌ಟು ಡಿಸಪ್ಲೆ ಇದರಲ್ಲಿದೆ. ಇದು ಆಂಡ್ರೈಡ್‌‌ 4.1.2 ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ 1.2 ಗಿಗಾಹರ್ಡ್ಸ್‌‌‌ ಕ್ವಾಡ್‌ ಕೋರ್‌ ಕ್ವಾಲಕಾಮ್‌‌ ಸ್ನೆಪಡ್ರೈಗನ್‌‌‌ ಎಸ್‌‌4 ಪ್ರೊಸೆಸರ್ ಮತ್ತು ಒಂದು ಜಿಬಿ ರ್ಯಾಮ್‌ ಇದೆ.

ಮೊದಲಿನ ತರಹ ಇದರಲ್ಲಿ 5 ಎಮ್‌‌ಪಿ ಮತ್ತು ಎದುರುಗಡೆ ಕೂಡ ಕ್ಯಾಮೆರಾ ಹೊಂದಿದೆ. ಇದರಲ್ಲಿ 4 ಜಿಬಿ ಇಂಟರ್‌‌ನಲ್ ಸ್ಟೋರೆಜ್‌ ಮತ್ತು 32 ಜಿಬಿ ವರೆಗಿನ ಮೆಮೊರಿ ಕಾರ್ಡ್‌‌ ಬಳಸಬಹುದಾಗಿದೆ.

ಇದರ ಬ್ಯಾಟರಿ 1600ಎಮ್‌‌‌ಎಎಚ್‌‌ನದ್ದಾಗಿದೆ. ಕಂಪೆನಿಯ ಪ್ರಕಾರ ಈ ಬ್ಯಾಟರಿ 4 ಗಂಟೆವರೆಗೆ ಟಾಕ್‌‌‌‌ಟೈಮ್ ಮತ್ತು 250 ಗಂಟೆಯವರೆಗೆ ಸ್ಟ್ಯಾಂಡ್‌‌ಬೈ ಸಾಮರ್ಥ್ಯ ಹೊಂದಿದೆ. ಕನೆಕ್ಟಿವಿಟಿಯಲ್ಲಿ ಬ್ಲ್ಯೂ ಟೂಥ್ , ಜಿಪಿಎಸ್‌‌ , ಯುಎಸಬು 2.0 ಮತ್ತು ವೈಫೈ ಕೂಡ ಇದರಲ್ಲಿದೆ.

Share this Story:

Follow Webdunia kannada