Webdunia - Bharat's app for daily news and videos

Install App

ಈಗ ಕೇವಲ 4,490 ರೂಪಾಯಿಗಳಲ್ಲಿ ಖರೀದಿಸಿ ಹುವಾಲ್‌ ಕೊರ್ ಸ್ಮಾರ್ಟ್‌ಫೋನ್‌‌

Webdunia
ಬುಧವಾರ, 29 ಜನವರಿ 2014 (16:29 IST)
PR
ಸ್ಮಾರ್ಟ್ ಫೋನ್‌‌ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಸ್ವದೇಶಿ ಕಂಪೆನಿಯಾದ ಕಾರ್ಬನ್ ಫೋನ್‌‌ ಎ 91 ಈಗ ಕೇವಲ 4,490 ರೂಪಾಯಿಗಳು ಮಾತ್ರ. ಈ ಮೊಬೈಲ್‌ ಡ್ಯೂವೆಲ್‌ ಕೊರ್‌‌ ಪ್ರೋಸೆಸರ್‌‌‌ ಮೂಲಕ ಕಾರ್ಯ ನಿರ್ವಹಿಸುತ್ತದೆ ಮತ್ತು ಇದು ಆಂಡ್ರೈಡ್‌ 4.2 ಸಹಾಯದಿಂದ ಮೊಬೈಲ್ ಕಾರ್ಯ ನಿರ್ವಹಿಸುತ್ತಿದೆ.

1.3 Ghz ಹುವಲ್‌ ಕೊರ ಪ್ರೋಸೆಸರ್‌‌, ಆಂಡ್ರೈಡ್‌ 4.2 ಜ ಎಲಿ ಬಿನ್ ಮತ್ತು 256 ಎಮ್‌‌ಬಿ ರ್ಯಾಮ್‌ ಹೊಂದಿದೆ ಮತ್ತು 100 ಎಮ್‌ಬಿನಿಂದ 200 ಎಮ್‌‌ಬಿ ಫ್ರೀ ಸ್ಪೇಸ್‌ ಹೊಂದಿದೆ.

ಆದರೆ ಕಡಿಮೆ ಬೆಲೆಯ ಫೋನ್‌ ಎಂದ ಮಾತ್ರಕ್ಕೆ 3 ಜಿ ಸೌಲಭ್ಯ ಇಲ್ಲ. ಇದರಲ್ಲಿ ಜಿಪಿಎಸ್‌‌ ಕೂಡ ಇಲ್ಲವಂತೆ. ಆದರೆ ಇದರಲ್ಲಿ 3.2 ರಿಯರ ಕ್ಯಾಮೆರಾ ಮತ್ತು ಎದುರಗಡೆ ಕೂಡ ಕ್ಯಾಮೆರಾ ಇದೆ ಜೊತೆಗೆ ವಿಹಿಎ ರಿಜೊಲ್ಯೂಶನ್‌ ಇದೆ .

ಈ ಮೊಬೈಲ್‌ 3.9 ಟಚ್‌‌ ಸ್ಕ್ರೀನ್‌ ಹೊಂದಿದೆ ಇದರಲ್ಲಿ 800 X400 ಪಿಕ್ಸಲ್‌‌ ರಿಜೊಲ್ಯೂಶನ್‌ ಇದೆ. . ಇದರ ಹೊರತು ಇದರಲ್ಲಿ ವೈಫೈ , ಬ್ಲೂ ಟುಥ ಮತ್ತು 3.5 ಅಡಿಯೋ ಜೆಕ್‌ ಇದೆ. ಈ ಮೊಬೈಲ್‌ನ ಬೆಲೆ ಕೇವಲ 4490 ರೂಪಾಯಿಗಳು ಮಾತ್ರ. ಇದು ಕಡಿಮೆ ಬೆಲೆಯ ಸ್ಮಾರ್ಟ್ ಪೋನ್‌‌ ಎನ್ನಲಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments