Webdunia - Bharat's app for daily news and videos

Install App

ಈಗ, ಕನ್ನಡ ಸೇರಿದಂತೆ 9 ಸ್ಥಳೀಯ ಭಾಷೆಗಳಲ್ಲಿ ಫೇಸ್‌ಬುಕ್ ಲಭ್ಯ

Webdunia
ಶುಕ್ರವಾರ, 27 ಡಿಸೆಂಬರ್ 2013 (17:57 IST)
PR
ಭಾರ್ತಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಒಂದು ಉತ್ತಮ ಕೊಡುಗೆ ನೀಡಿದೆ. ಏರ್‌ಟೆಲ್‌ ಬಳಸುತ್ತಿರುವ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಕನ್ನಡ ಸೇರಿದಂತೆ ಒಟ್ಟು 9 ಭಾಷೆಗಳಲ್ಲಿ ಫೇಸ್‌ಬುಕ್‌ ಬಳಸಬಹುದು ಎಂದು ಏರ್‌ಟೆಲ್‌ ಕಂಪೆನಿಯ ಮೂಲಗಳು ತಿಳಿಸಿವೆ.

" ಏರ್‌ಟೆಲ್‌ ಪ್ರಿಪೇಡ್ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ 9 ಪ್ರಾದೇಶಿಕ ಭಾಷೆಗಳಲ್ಲಿ ಫೇಸ್‌ಬುಕ್‌ ಬಳಸಬಹುದು. ಈ ಸೇವೆ ಭಾರತಾದ್ಯಂತ ಅನ್ವಯವಾಗಲಿದೆ ಎಂದು ಭಾರ್ತಿ ಏರ್‌‌ಟೆಲ್‌‌ ಮೂಲಗಳು ತಿಳಿಸಿವೆ.

ಮೊಬೈಲ್‌ನಲ್ಲಿ ಫೇಸಬುಕ್‌‌ ಬಳಸುತ್ತಿರುವ ಏರ್‌ಟೆಲ್‌‌ ಗ್ರಾಹಕರು ಈದೀಗ ಕನ್ನಡ, ಹಿಂದಿ, ಬೆಂಗಾಲಿ, ಗುಜರಾತ್, ಮರಾಠಿ, ಪಂಜಾಬ್, ತಮಿಳು , ತೆಲುಗು ಮತ್ತು ಮಲೆಯಾಳಿ ಭಾಷೆಯಲ್ಲಿ ಫೇಸ್‌ಬುಕ್‌ ಬಳಸಬಹುದು.

ಪ್ರತಿ ತಿಂಗಳು ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹಬ್ಬಗಳ ಸಂದರ್ಭಗಳಲ್ಲಿ ಮನೋರಂಜನೆ ಪಡೆಯಲು ಮಾಸಿಕವಾಗಿ 30 MB ಉಚಿತ ಫೇಸಬುಕ್‌ ಸೌಲಭ್ಯ ನೀಡಲಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments