Webdunia - Bharat's app for daily news and videos

Install App

ಈಗ ಒಂದೇ ಸೆಕೆಂಡ್‌‌ನಲ್ಲಿ 44 ಸಿನೆಮಾಗಳು ಡೌನ್‌‌ಲೋಡ ಮಾಡಿ

Webdunia
ಭಾನುವಾರ, 26 ಜನವರಿ 2014 (10:09 IST)
PR
ಇಂಟರ್‌‌‌ನೆಟ್‌‌‌ ಜಗತ್ತಿನಲ್ಲಿ ಹೊಸ ಹೊಸ ಅವಿಷ್ಕಾರಗಳು ಹೊರ ಬರುತ್ತಿವೆ. ಬ್ರಿಟನ್‌‌‌ ಮತ್ತು ಫ್ರಾನ್ಸ್‌‌ ದೇಶದ ವಿಜ್ಞಾನಿಗಳು ಅತಿ ವೇಗದಲ್ಲಿ ಹೆಚ್ಚು ಡೌನ್‌‌ಲೋಡ ಮಾಡಬಹುದು. ಕೇವಲ ಒಂದೇ ಒಂದು ಸೆಕೆಂಡ್‌ನಲ್ಲಿ 44 ಸಿನೆಮಾಗಳನ್ನು ಡೌನ್‌‌ಲೋಡ್‌‌ ಮಾಡಬಹುದಾಗಿದೆ. ಪ್ರತಿ ಸೆಕೆಂಡ್‌ಗೆ 1.4 ಟೆರಾಬಾಯಿಸ್‌‌ ರಷ್ಟು ಡೌನ್‌ಲೋಡ ಮಾಡಬಹುದಾಗಿದೆ. ಒಂದು ನಿಮಿಷಕ್ಕೆ 1.4 ಟೆರಾಬಾಯಿಸ್ ವೇಗವಾಗಿ ಕೆಲಸ ಮಾಡುತ್ತದೆ.

ಭಾರತದಲ್ಲಿ ಬ್ರ್ಯಾಂಡಬೈಂಡ್‌‌ ನ ವೇಗ 10.6 ಎಮ್‌ಬಿಪಿಸಿ ಮಾತ್ರ ಇದೆ . ಹೊಸ

ವಿಶ್ವದಲ್ಲಿಯೆ ಅತಿ ವೇಗವಾಗಿ ಕಾರ್ಯ ರ್ನಿವಹಿಸುವ ಹೊಸ ಬ್ರ್ಯಾಂಡ್‌‌ಬೈಂಡ್ ಪರಿಕ್ಷೆ ಮಾಡಿದೆ. ಈ ಹೊಸ ಪ್ರಯೋಗ ಇಂಗ್ಲೆಂಡ್‌ ಟೆಲಿಕಾಂ ಮತ್ತು ಫ್ರಾನ್ಸ್ ಮೂಲದ ನೆಟವರ್ಕಿಂಗ್‌ ಕಂಪೆನಿ ಅಕ್ಲಾಟೆಕ್‌ನ ವಿಜ್ಞಾನಿಗಳು ಮಾಡಿದ್ದಾರೆ. ಈ ಮೂಲಕ ಅತಿ ವೇಗದ ಬ್ರ್ಯಾಂಡ್‌ಬೈಂಡ್ ಸಿದ್ದವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments