Webdunia - Bharat's app for daily news and videos

Install App

ಈಗ ಎಟಿಎಂನಿಂದ 1000 ಲೀಟರ್‌ ನೀರು ಖರೀದಿಸಿ !

Webdunia
ಸೋಮವಾರ, 24 ಮಾರ್ಚ್ 2014 (15:46 IST)
PR
ಈಗ ನಗರವಾಸಿಗಳು ಎಟಿಎಂ ನಿಂದ ನೀರನ್ನು ಕೂಡ ಖರೀದಿಸಬಹುದಾಗಿದೆ. ಕೇವಲ ಒಂದೇ ಒಂದು ರೂಪಾಯಿಗೆ ಒಂದು ಲೀಟರ್‌ ನೀರು ಪಡೆಯಹುದಾಗಿದೆ. ಸರಕಾರೇತರ ಸ್ವಾಮ್ಯದ ವಂದನಾ ಫೌಂಡೇಶನ್‌ ಮುಂಬೈ ನಿವಾಸಿಗಳಿಗೆ ಈ ಹೊಸ ಯೋಜನೆ ಜಾರಿಗೆ ತಂದಿದೆ.

ಈ ನೀರು ಕೊಡುವ ಯಂತ್ರಕ್ಕೆ ಎಕ್ವಾಟಿಎಂ ಎಂಬ ಹೆಸರು ನೀಡಲಾಗಿದೆ. ಈ ಎಟಿಎಂನಿಂದ ಪ್ರತಿದಿನ 1000 ಲೀಟರ್‌ ನೀರು ಪಡೆಯಬಹುದಾಗಿದೆ ಎಂದು ವಂದನಾ ಫೌಂಡೇಶನ್ ತಿಳಿಸಿದೆ.

ಗ್ರಾಹಕರು ಕೇವಲ ಒಂದು ರೂಪಾಯಿ ಪಾವತಿಸಿ ಒಂದು ಲೀಟರ್‌ ನೀರು ಪಡೆಯಬಹುದಾಗಿದೆ. ಈ ಜಲ ಎಟಿಎಂಗಾಗಿ ವಂದನಾ ಸಂಸ್ಥೆ ಇನ್ನೋಂದು ಎನ್‌‌ಜಿಓ ಆದ ಎಕ್ವಾಕ್ರಾಫ್ಟ್ ಸಂಸ್ಥೆಯ ಜೊತೆಗೆ ಕೈ ಜೋಡಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments