Select Your Language

Notifications

webdunia
webdunia
webdunia
webdunia

ಆರೋಗ್ಯ ವಲಯ ಶೇ.12ರಷ್ಟು ವೃದ್ಧಿ: ಮ್ಯಾಕ್‌ಕಿನ್‌ಸ್ಲೆ ಸಮೀಕ್ಷೆ

ಆರೋಗ್ಯ ವಲಯ ಶೇ.12ರಷ್ಟು ವೃದ್ಧಿ: ಮ್ಯಾಕ್‌ಕಿನ್‌ಸ್ಲೆ ಸಮೀಕ್ಷೆ
ವಾಷಿಂಗ್ಟನ್ , ಭಾನುವಾರ, 31 ಮೇ 2009 (15:29 IST)
ದೇಶಿಯ ಮಟ್ಟದಲ್ಲಿ ಔಷಧಿಗಳಿಗೆ ಅಪಾರ ಬೇಡಿಕೆ ಇರುವುದರಿಂದ ಭಾರತದ ಆರೋಗ್ಯ ವಲಯದ ಬೆಳವಣಿಗೆಯು ಶೇಕಡಾ 10ರಿಂದ 12ರಷ್ಟು ಏರಿಕೆಯನ್ನು ಕಾಣಲಿದೆ ಎಂದು ಮ್ಯೂಕ್‌ಸಿನ್‌ಸ್ಲೆ ಸಮೀಕ್ಷೆ ತಿಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರೋಗ್ಯ ವಲಯವು ಅಭಿವೃದ್ಧಿ ಕಾಣಲಿದೆ ಎಂದು ವರದಿ ತಿಳಿಸಿದೆ.

Share this Story:

Follow Webdunia kannada