Webdunia - Bharat's app for daily news and videos

Install App

ಅನಿಲದಿಂದ ಓಡಲಿದೆ ರೈಲು

Webdunia
ಸೋಮವಾರ, 23 ಸೆಪ್ಟಂಬರ್ 2013 (17:20 IST)
PR
ಕಲ್ಲಿದ್ದಲು ಆಧರಿತ ವಿದ್ಯುತ್ ಮತ್ತು ಡಿಸೇಲ್‌ ನಿಂದ ಆಗುತ್ತಿರುವ ಪರಿಸರ ಮಾಲಿನ್ಯ ಪರಿಶೀಲಿಸಿದ ನಂತರ ಇನ್ನೊಂದು ಮಾಲಿನ್ಯ ರಹಿತ ಇಂಧನ ಬಳಕೆ ಮಾಡುವ ವಿಚಾರ ನಡೆದಿದೆ. ಈ ಕಾರಣ ರೈಲ್ವೇನಲ್ಲಿ ಎಲ್‌ಎನ್‌ಜಿ ( ದ್ರವ ನೈಸರ್ಗಿಕ ಅನಿಲ ) ಬಳಸುವ ಸಂಭವ ಎದ್ದು ಕಾಣುತ್ತಿದೆ. ರೆಲ್ವೆ ಎಂಜಿನಿಯರ್ ಗಳು ಈ ಕುರಿತು ಕಾರ್ಯನಿರ್ವಹಿಸುತ್ತಿದ್ದಾರೆ.

ಲಖ್ನೋದ ರೈಲ್ವೆಯ ಸಂಶೋಧನಾ ಮತ್ತು ಅಭಿವೃದ್ಧಿ ಮತ್ತು ಗುಣಮಟ್ಟದ ಸಂಸ್ಥೆಯಲ್ಲಿ ಎಲ್‌ಎನ್‌ಜಿ ಇಂಜಿನ್ ಬಗ್ಗೆ ಕೆಲಸ ನಡೆದೆ. ಒಂದು ವೇಳೆ ಇದು ಸಫಲವಾದರೆ, ಪ್ರಾರಂಭದಲ್ಲಿ 20 ಇಂಜಿನ್ ನಿರ್ಮಾಣ ಮಾಡಲಾಗುವುದು. ಒಂದು ವೇಳೆ ಇದು ಯಶಸ್ವಿಯಾದರೆ ಡಿಸೆಲ್ ಎಂಜಿನ್ ಬದಲು ಈ ಎಂಜಿನ್ ನಿರ್ಮಾಣ ಮಾಡುಲಾಗುವುದು.

ಡಿಸೇಲ್ ಎಂಜಿನ್ ಗಿಂತ ಈ ಎಲ್‌ಎನ್‌ಜಿ ಎಂಜಿನ್ ಕಡಿಮೆ ವೆಚ್ಚದ್ದಾಗಿರುತ್ತದೆ. ಇದರಿಂದ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಇದರಿಂದ ರೆಲ್ವೆಯ ವೆಚ್ಚಗಳು ಕೂಡ ಕಡಿಮೆಯಾಗುತ್ತವೆ. ಇದರ ಜೊತೆಗೆ ಕಾರ್ಬನ್ ಕ್ರೆಡಿಟ್ ಲಾಭ ಕೂಡ ಆಗಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments