Webdunia - Bharat's app for daily news and videos

Install App

ಅತಿ ಕಡಿಮೆ ಬೆಲೆಯ 7 ಟಚ್‌‌ಸ್ಕ್ರೀನ್ ಲ್ಯಾಪ್‌ ಟಾಪ್‌‌ಗಳು ಯಾವುವು ಗೊತ್ತಾ ?

Webdunia
ಶುಕ್ರವಾರ, 31 ಜನವರಿ 2014 (17:06 IST)
PR
ಇತ್ತಿಚಿನ ದಿನಗಳಲ್ಲಿ ಟಚ್‌‌ಸ್ಕ್ರೀನ್ ಮೊಬೈಲ್, ಟ್ಯಾಬ್ಲೆಟ್‌ ಮತ್ತು ಲ್ಯಾಪ್‌‌ಟಾಪ್‌ ಗಳ ಬಳಕೆ ಹೆಚ್ಚುತ್ತಿದೆ. ಇವುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಜನರು ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳತ್ತ ಮೊರೆ ಹೊಗುತ್ತಿದ್ದಾರೆ . ಇಲ್ಲಿ ಅತಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ .

PR
1 ಲೆನೊವೊ ಎಸೆನಟಿಯಾಲ್‌ G400s (59-383679)

ಬೆಲೆ ಕೇವಲ 42, 500 ರೂಪಾಯಿಗಳು ಮಾತ್ರ

ಲಕ್ಷಣಗಳು : ಇದರಲ್ಲಿ 14 ಇಂಚ್‌ನ ( 1366 X768px) ಹೆಚ್‌‌ಡಿ ಎಲ್‌‌ಇಡಿ ಟಚ್‌‌‌‌ ಡಿಸಪ್ಲೆ , ಇಂಟೆಲ್‌ ಕೊರ್ i3 (3rd Gen) 2.5 ಗಿಗಾಹರ್ಡ್ಜ್ ಪ್ರೋಸೆಸರ್ , 4 ಜಿಬಿ ರ್ಯಾಮ, ಎನವಿಡಿಯಾ GT 720M (2 ಜಿಬಿ) ಗ್ರಾಫಿಕ್ಸ್‌, 500 ಜಿಬಿ ಹಾರ್ಡ್ ಡಿಸ್ಕ್ , DVD-RW ಡ್ರೈವ್ , (1 x)USB 2.0, (2x)USB 3.0, HDMI, ಮಲ್ಟಿಕಾರ್ಡ್ ಸ್ಲಾಟ್‌‌ ಇವೆ .

ನೀವು ಗ್ರಾಫಿಕ್ಸಸ್ ಪ್ರೊಸೆಸರ್‌ G400s ಖರೀದಿಸುತ್ತಿರಿ ಎಂದಾದರೆ ಇದರಲ್ಲಿ ಇಂಟೆಲ್‌ ಹೆಚ್‌ಡಿ ಗ್ರಾಫಿಕ್ಸ್‌ 4000 ಇದೆ, ಇದರ ಬೆಲೆ ಕೇವಲ 38,000 ರೂಪಾಯಿಗಳು ಮಾತ್ರ.

PR
2 ಡೆಲ್‌‌ ಇನ್ಸಪಿರಿಒನ್‌‌ 15 3521

ಬೆಲೆ : 43,000 ರೂ.ಗಳು ಮಾತ್ರ

ಸೌಲಭ್ಯಗಳು : 15.6 ಇಂಚ್ (1366 x768px) ಎಚ್ಡಿ ಎಲ್‌ಇಡಿ ಟಚ್‌‌ ಡಿಸಪ್ಲೆ , ಇಂಟೆಲ್‌ ಕೋರ್ i3 (3rd Gen) 1.9 ಗಿಗಾ ಹರ್ಡ್ಸ ಪ್ರೊಸೆಸರ್‌ , 4 ಜಿಬಿ ರ್ಯಾಮ್‌ , ಎಎಮ್‌ಡಿ ರೆಡಿಯಾನ್‌ ಹೆಚ್‌‌ಡಿ 7670 M (1 ಜಿಬಿ) ಗ್ರಾಫೀಕ್ಸ್‌‌, 500 ಜಿಬಿ ಹಾರ್ಡ ಡಿಸ್ಕ್ , DVD-RW ಡ್ರೈವ್‌‌, (2 X) USB 3.0, HDMI ಮಲ್ಟಿಕೊರ್‌ ಸ್ಲಾರ್ಟ ಮತ್ತು ಇನ್‌ಸ್ಪಿರೋನ್‌ 15 ನೊಟ್‌‌ಬುಕ್‌‌ ವಿವಿಧ ಮಾದರಿಗಳಲ್ಲಿ ಲಭ್ಯವಿವೆ

PR
3. ಹೆಚ್‌‌ಪಿ ಪಾವಿಲಿಯೊನ್‌ ಟಷ್‌‌ ಸ್ಮಾರ್ಟ 15- N015TX

ಬೆಲೆ : 43, 700 ರೂಪಾಯಿಗಳು ಮಾತ್ರ

ಲಕ್ಷಣಗಳು ಮತ್ತು ಸೌಲಭ್ಯಗಳು : 15.6 ಇಂಚ್‌‌ (1366 x768px) ಹೆಚ್‌‌ಡಿ ಎಲ್‌ಇಡಿ ಟಚ್‌‌‌‌ ಡಿಸಪ್ಲೆ , ಇಂಟೆಲ್ ಕೋರ i3 ( 3rd Gen) 1.8 ಗಿಗಾಹರ್ಡ್ಸ್ ಪ್ರೊಸೆಸರ್‌ , 4 ಜಿಬಿ ರ್ಯಾಮ್‌ , ಎಎಮ್‌ಡಿ ಮೊಬಿಲಿಟಿ ರೆಡಿಯಾನ್‌ ಹೆಚ್‌‌ಡಿ M ( 1 ಜಿಬಿ) ಗ್ರಾಫಿಕ್ಸ್, 500 ಜಿಬಿ ಹಾರ್ಡ್ಡ್ರೈವ್‌ , DVD-RW ಡ್ರೈವ್‌, (1 x) USB 2.0, (2x) USB 3.0, HDMI, ಮಲ್ಟಿಕಾರ್ಡ್ ಸ್ಲಾಟ್ಗಳು ಹೊಂದಿದೆ

PR
4. ಲೆನೊವೊ ಐಡಪಾಡ್ ಫ್ಲೇಕ್ಸ್ 14 ( 59-395516)

ಬೆಲೆ : 40,198 ರೂಪಾಯಿಗಳು ಮಾತ್ರ

ಲಕ್ಷಣಗಳು ಮತ್ತು ಸೌಲಭ್ಯಗಳು: 14 ಇಂಚ್‌‌ನ ಹೆಚ್‌ಡಿ ಟಚ್‌ಸ್ಕ್ರೀನ್, ಇಂಟೆಲ್‌‌ ಹೆಚ್‌‌ಡಿ ಗ್ರಾಫೀಕ್ಸ್‌ 4400, 500 ಜಿಬಿ ಹಾರ್ಡ್ ಡಿಸ್ಕ್,8ಜಿಬಿ ಸಾಲಿಡ್‌ ಸ್ಟೆಟ್‌ ಡ್ರೈವ್ ( SSD)

PR
5. ಅಸೆರ್‌ ಆಸ್ಪಿರ್ E1-470P

ಬೆಲೆ : 40,000 ರೂಪಾಯಿಗಳು ಮಾತ್ರ

ಲಕ್ಷಣಗಳು ಮತ್ತು ಸೌಲಭ್ಯಗಳು : 14 ಇಂಚಿನ ಹೆಚ್‌ಡಿ ಟಚ್‌ಸ್ಕ್ರೀನ್‌ , ಇಂಟೆಲ್‌ ಕೋರ್ i3 (3rd Gen) 1.9 ಗಿಗಾಹರ್ಡ್ಸ್ ಪ್ರೊಸೆಸರ್‌‌, 4 ಜಿಬಿ ರ್ಯಾಮ್‌‌ . ಇಂಟೆಲ್‌ ಹೆಚ್‌‌ಡಿ ಗ್ರಾಫಿಕ್ಸ್ 4000, 500 ಜಿಬಿ ಹಾರ್ಡ್ ಡಿಸ್ಕ್ ಹೊಂದಿದೆ.

PR
6. ಹೆಚ್‌‌ಪಿ ಪವಿಲಿಯೊನ್‌ 14 B 157 TU ಸ್ಲೀಕ್‌ ಬುಕ್‌

ಬೆಲೆ : 39, 500 ರೂಪಾಯಿಗಳು ಮಾತ್ರ .

ಲಕ್ಷಣಗಳು ಮತ್ತು ಸೌಲಭ್ಯಗಳು :14 ಇಂಚ್‌‌ನ ಹೆಚ್‌ಡಿ ಟಚ್‌‌ಸ್ಕ್ರೀನ್‌, ಇಂಟೆಲ್‌‌ ಕೊರ್‌‌ i3 (3rd Gen), 1.9 ಗಿಗಾಹರ್ಡ್ಸ, 4 ಜಿಬಿ ರ್ಯಾಮ್‌‌, ಇಂಟೆಲ್‌‌ ಹೆಚ್‌ಡಿ ಗ್ರಾಪಿಕ್ಸ್‌ 4000, 640 ಜಿಬಿ ಹಾರ್ಡ್‌ ಡಿಸ್ಕ್

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments