ಅತಿ ಕಡಿಮೆ ಬೆಲೆಯ 7 ಟಚ್ಸ್ಕ್ರೀನ್ ಲ್ಯಾಪ್ ಟಾಪ್ಗಳು ಯಾವುವು ಗೊತ್ತಾ ?
, ಶುಕ್ರವಾರ, 31 ಜನವರಿ 2014 (17:06 IST)
ಇತ್ತಿಚಿನ ದಿನಗಳಲ್ಲಿ ಟಚ್ಸ್ಕ್ರೀನ್ ಮೊಬೈಲ್, ಟ್ಯಾಬ್ಲೆಟ್ ಮತ್ತು ಲ್ಯಾಪ್ಟಾಪ್ ಗಳ ಬಳಕೆ ಹೆಚ್ಚುತ್ತಿದೆ. ಇವುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಜನರು ಕಡಿಮೆ ಬೆಲೆಯ ಲ್ಯಾಪ್ಟಾಪ್ಗಳತ್ತ ಮೊರೆ ಹೊಗುತ್ತಿದ್ದಾರೆ . ಇಲ್ಲಿ ಅತಿ ಕಡಿಮೆ ಬೆಲೆಯ ಲ್ಯಾಪ್ಟಾಪ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ .
1
ಲೆನೊವೊ ಎಸೆನಟಿಯಾಲ್ G400s (59-383679) ಬೆಲೆ ಕೇವಲ 42, 500 ರೂಪಾಯಿಗಳು ಮಾತ್ರ ಲಕ್ಷಣಗಳು : ಇದರಲ್ಲಿ 14 ಇಂಚ್ನ ( 1366X768px) ಹೆಚ್ಡಿ ಎಲ್ಇಡಿ ಟಚ್ ಡಿಸಪ್ಲೆ , ಇಂಟೆಲ್ ಕೊರ್ i3 (3rd Gen) 2.5 ಗಿಗಾಹರ್ಡ್ಜ್ ಪ್ರೋಸೆಸರ್ , 4 ಜಿಬಿ ರ್ಯಾಮ, ಎನವಿಡಿಯಾ GT 720M (2ಜಿಬಿ) ಗ್ರಾಫಿಕ್ಸ್, 500 ಜಿಬಿ ಹಾರ್ಡ್ ಡಿಸ್ಕ್ , DVD-RW ಡ್ರೈವ್ , (1x)USB 2.0, (2x)USB 3.0, HDMI, ಮಲ್ಟಿಕಾರ್ಡ್ ಸ್ಲಾಟ್ ಇವೆ . ನೀವು ಗ್ರಾಫಿಕ್ಸಸ್ ಪ್ರೊಸೆಸರ್ G400s ಖರೀದಿಸುತ್ತಿರಿ ಎಂದಾದರೆ ಇದರಲ್ಲಿ ಇಂಟೆಲ್ ಹೆಚ್ಡಿ ಗ್ರಾಫಿಕ್ಸ್ 4000 ಇದೆ, ಇದರ ಬೆಲೆ ಕೇವಲ 38,000 ರೂಪಾಯಿಗಳು ಮಾತ್ರ.