Webdunia - Bharat's app for daily news and videos

Install App

ಅಕ್ಷಯ ತೃತಿಯ ದಿನದಂದು ವಹಿವಾಟು ಅವಧಿ ವಿಸ್ತರಣೆ

Webdunia
ಭಾನುವಾರ, 22 ಏಪ್ರಿಲ್ 2012 (08:56 IST)
PTI
ಇದೇ 24ರ ಅಕ್ಷಯ ತೃತೀಯ ದಂದು ಗೋಲ್ಡ್ ಇಟಿಎಫ್ ವಹಿವಾಟು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದ್ದು, ಅಂದು ವಹಿವಾಟು ಶುಲ್ಕ ಇರುವುದಿಲ್ಲ ಎಂದು ರಾಷ್ಟ್ರೀಯ ಷೇರು ವಿನಿಮಯ (ಎನ್‌ಎಸ್‌ಇ) ಕೇಂದ್ರ ಹೇಳಿದೆ.

ಇತರೆ ದಿನ ಗೋಲ್ಡ್ ಇಟಿಎಫ್ ವಹಿವಾಟು ಬೆಳಿಗ್ಗೆ 9.15ರಿಂದ ಮಧ್ಯಾಹ್ನ 3.30ರವರೆಗೆ ಇರುತ್ತದೆ. ಅಕ್ಷಯ ತೃತಿಯದಂದು ಸಂಜೆ 4.30ರಿಂದ ಪುನಃ ವಹಿವಾಟು ಆರಂಭಗೊಂಡು ರಾತ್ರಿ 8ಗಂಟೆವರೆಗೂ ನಡೆಯಲಿದೆ ಎಂದು ಎನ್‌ಎಸ್‌ಇ ಪ್ರಕಟಣೆ ತಿಳಿಸಿದೆ.

2011 ರ ಅಕ್ಷಯ ತೃತೀಯದಂದು ರೂ846 ಕೋಟಿಯಷ್ಟು ಗೋಲ್ಡ್ ಇಟಿಎಫ್ ವಹಿವಾಟು ನಡೆದಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments