Webdunia - Bharat's app for daily news and videos

Install App

ಶ್ರುತಿ ಹಾಸನ್ ಗೆ ಬಾಲಿವುಡ್ ಹೀರೋ ಬ್ಲಾಕ್ ಮೇಲ್.. ಕಾರಣ ಏನ್ ಗೊತ್ತೇ!

Webdunia
ಮಂಗಳವಾರ, 15 ಏಪ್ರಿಲ್ 2014 (10:01 IST)
PR
ನಟಿ ಶ್ರುತಿ ಹಾಸನ್ ದಕ್ಷಿಣ ಭಾರತದಲ್ಲಿ ಯಶಸ್ವಿ ಆದ ಬಳಿಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದು ಹಳೆಯ ಕಥೆ, ಆಕೆ ಅಲ್ಲಿಯೂ ಸಹ ಯಶಸ್ವಿ ಆಗಿದ್ದಾಳೆ. ಆದರೆ ಈಗ ಬಂದಿರುವ ಸುದ್ದಿ ಎಂದರೆ ಬಾಲಿವುಡ್ ಹೀರೋ ಒಬ್ಬ ಆಕೆಗೆ ಕಿರುಕುಳ ಕೊಡುತ್ತಿದ್ದಾನೆ. ತನ್ನ ಚಿತ್ರದಲ್ಲಿ ನಟಿಸು ಇಲ್ಲದೆ ಇದ್ರೆ ಏನ್ ಮಾಡ್ತೀನಿ ಗೊತ್ತಾ ಎಂದು ಬೆದರಿಕೆ ಒಡ್ಡು ತ್ತಿದ್ದಾನಂತೆ , ಇದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹಾಟ್ ನ್ಯೂಸ್ ಆಗಿದೆ. ಆಟ ತನ್ನ ಚಿತ್ರದಲ್ಲಿ ಹಸಿಬಿಸಿಯಾಗಿ ನಟಿಸು ಇಲ್ಲದೆ ಹೋದರೆ ಏನ್ ಮಾಡ್ತೀನಿ ಗೊತ್ತ ಎಂದು ಪ್ರತಿದಿನ ಹೆದರಿಸುತ್ತಲೆ ಇದ್ದಾನಂತೆ.

ಒಂದೇ ಸಮನೆ ಯಶಸ್ವಿ ಚಿತ್ರಗಳನ್ನು ನೀಡಿರುವ ಮತ್ತು ಚಿತ್ರರಂಗದ ಪ್ರಭಾವಿ ಪೋಷಕರ ಮಗಳಾದ ಈ ಚೆಲುವೆಯನ್ನು ಬಿಡದೆ ಕಾಡುತ್ತಿದ್ದಾನಂತೆ ಆ ಹೀರೋ. ತನ್ನ ಚಿತ್ರದಲ್ಲಿ ನಟಿಸುವ ಅಗ್ರೀಮೆಂಟ್ ಗೆ ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದಾನೆ ಆತ ಎನ್ನುವುದು ಸಹ ಸದ್ಯದ ಸುದ್ದಿ ಆಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments