Select Your Language

Notifications

webdunia
webdunia
webdunia
webdunia

ಕೇವಲ ಸಾವಿರ ರೂಪಾಯಿಗೆ ಟ್ಯಾಬ್ಲೆಟ್‌ ಸಿಗುತ್ತದೆ ಯಾವುದು ಗೊತ್ತಾ ?

ಕೇವಲ ಸಾವಿರ ರೂಪಾಯಿಗೆ ಟ್ಯಾಬ್ಲೆಟ್‌ ಸಿಗುತ್ತದೆ ಯಾವುದು ಗೊತ್ತಾ ?
ನವದೆಹಲಿ , ಶುಕ್ರವಾರ, 20 ಡಿಸೆಂಬರ್ 2013 (17:44 IST)
PR
ದೇಶದ ಅತೀ ಕಡಿಮೆ ಬೆಲೆಯ ಟ್ಯಾಬ್ಲೆಟ್ ಜನವರಿಯಲ್ಲಿ ಉತ್ಪಾದನೆಯಾಗಲಿದೆ. ಆಕಾಶ್- 4 ಎಂಬ ಹೆಸರಿನ ಟ್ಯಾಬ್ಲೆಟ್‌ ಮುಂದಿನ ತಿಂಗಳಿಂದ ಉತ್ಪಾದನೆ ಪ್ರಾರಂಭ ವಾಗಲಿವೆ. ಒಂದು ವರ್ಷದಲ್ಲಿ ಇದರ ಬೆಲೆ 1000 ರೂಪಾಯಿನಿಂದ 15000 ರೂಪಾಯಿ ಮಾತ್ರ. ಈ ವಿಷಯವನ್ನು ಕೇಂದ್ರ ದೂರ ಸಂಪರ್ಕ ಸಚಿವರು ತಿಳಿಸಿದ್ದಾರೆ.

ಆಕಾಶ- 4 ಉತ್ಪಾದನೆಗೆ ಕೆಲವು ಕಂಪೆನಿಗಳಿಗೆ ಟೆಂಡರ್‌ ನೀಡಲಾಗಿದೆ. 2014 ರಲ್ಲಿ ಕೆಲವು ಕಂಪೆನಿಗಳು ಆಕಾಶ್ -4 ಉತ್ಪಾದನೆ ಮಾಡಲಿವೆ. ಒಟ್ಟು 18 ಉದ್ಯಮಿಗಳು ಅರ್ಜಿ ಹಾಕಿದ್ದಾರೆ.

5 ರಿಂದ 7 ವರ್ಷದಲ್ಲಿ ಶಾಲಾ ಮಕ್ಕಳಿಗೆ ಕಡಿಮೆ ದರದಲ್ಲಿ ಟ್ಯಾಬ್ಲೆಟ್‌‌ ದೊರೆಯಲಿದೆ. ವಿಶ್ವದ ಅತೀ ಕಡಿಮೆ ಬೆಲೆಯ ಟ್ಯಾಬ್ಲೆಟ್‌ ಇದಾಗಲಿದೆ ಎಂದು ಕಪಿಲ್‌ ಸಿಬ್ಬಾಲ್‌‌ ತಿಳಿಸಿದ್ದಾರೆ. ಇದರ ಬೇಲೆ 1000 ರೂಪಾಯಿ ಅಥವಾ ಇದಕ್ಕಿಂತ ಕಡಿಮೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada