ಬೆಲೆ ಏರಿಕೆ

Webdunia
ಗುರುವಾರ, 20 ನವೆಂಬರ್ 2014 (16:40 IST)
ಈ ಪ್ರಪಂಚದಲ್ಲಿ ನನ್ನದೆಂಬುದು ಏನು ಉಳಿದಿಲ್ಲ ಅಂತ ನನ್ನ ವ್ಯಥೆ-ಕ್ಲಾರ್ಕ್ ಆಫೀಸಿನಲ್ಲಿ ಸಹೋದ್ಯೋಗಿಯೊಂದಿಗೆ ಗೋಣಗಿದ.
ತಲೆಯನ್ನು ಬಾಸ್, ಶರೀರವನ್ನು ಕಾಲಪುರುಷ, ಕಿಸೆಯನ್ನು ಹೆಂಡತಿ, ಜೀವನ ವಿಧಾನವನ್ನು ಬೆಲೆ ಏರಿಕೆ ನಿಯಂತ್ರಿಸುತ್ತಿರುವಾಗ ನನ್ನದೆಂಬುದು ಏನು ಉಳಿಯಿತು ಹೇಳಿ?
 
ಸಂದರ್ಶಕ- ಈ ಕಛೇರಿಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ?
ವ್ಯವಸ್ಥಾಪಕ- ಹತ್ತರಲ್ಲಿ ಒಬ್ಬ
 
ಒಬ್ಬ ರೈಲ್ವೆ ಸ್ಟೇಷನ್ ಮಾಸ್ಟರ್ ತನ್ನ ಪತ್ನಿ ನಿಧನಳಾದ ಸುದ್ದಿಯನ್ನು ತಿಳಿಸಿ, ತನ್ನ ಮೇಲಾಧಿಕಾರಿಗೆ ಹೀಗೆ ವಿನಂತಿಸಿಕೊಂಡ, ಪತ್ನಿ ನಿಧನನಾದಳು ಕೂಡಲೆ ಬದಲಿ ಕಳಸಿ.
 
ಸ್ಟೇಷನರಿ ಸಾಮಾನುಗಳನ್ನು ಮಿತವ್ಯಯವಾಗಿ ಬಳಸಬೇಕೆಂದು  ಮೇಲಿನಿಂದ ಹುಕುಂ ಬಂದಿದೆ ಎಂದು ಹೇಳಿದ ಮ್ಯಾನೇಜರ್. ಸರಿ ಹಾಗಂತ ಒಂದು ಸುತ್ತೋಲೆ ಹೋರಡಿಸಿ ಬಿಡಿ ಎಂದು ಅಧಿಕಾರಿಗಳು.

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments