Daily Horoscope
✕

ಖಾಲಿ ಪೇಪರ್‌

Webdunia
ಗುರುವಾರ, 20 ನವೆಂಬರ್ 2014 (15:48 IST)
` ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ?
ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ಆದರೆ ಜೆರಾಕ್ಸ್‌ ಒಂದು ಕಾಪಿ 30 ಪೈಸೆ ಅಲ್ವ!`
`ಅಷ್ಟು ದೊಡ್ಡ ವಾಹನದಲ್ಲಿ ಏಟು ಬಿದ್ದಾಗ ಹೇಗೆ ಸಾರ್‌ ನೀವು ಕಿರುಚದೆ ಇದ್ದಿರಿ?
ಅದು ````ಮೊಬೈಲ್‌ ಲೈಬ್ರರಿ'' ವಾಹನ... ಶಬ್ದ ಮಾಡಿದರೆ ಅಪರಾಧ ವಿಧಿಸುತ್ತಾರೆ.`
 
`ಏನ್ರಿ ಸಾರ್‌, ಕಾಶ್ಮೀರದಲ್ಲಿ ನೆನ್ನೆ ಮಧ್ಯಾಹ್ನ 3 ರಿಂದ 3.15 ಗಂಟೆವರೆಗೆ ಯಾವುದೇ ಹಿಂಸಾಕೃತ್ಯ ನಡೆಯಲಿಲ್ಲ ನೋಡಿದಿರಾ?
ಅದು ಟೀ ಟೈಮ್‌ ಇರುತ್ತದೆ. ಅದಕ್ಕೆ!`
 
`ನೀನು ಪ್ರೀತಿಸೋ ವಿಷಯವನ್ನು ಯಾಕೆ ಮನೆಯಲ್ಲಿ ಹೇಳಿದೆ?
ತುಂಬಾ ದಿನಗಳಿಂದ ಪ್ರೀತಿಸಿ ಬೇಜಾರಾಗಿತ್ತು, ಮನೆಯಲ್ಲಿ ಹೇಳಿದರೆ ಅವರೇ ಬೇರೆ ಮಾಡುತ್ತಾರೆ ಅಂತಾ ಹೇಳಿದೆ!`

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments