ಮಾರ್ಬಲ್‌ ಕಂಪನಿ

Webdunia
ಗುರುವಾರ, 20 ನವೆಂಬರ್ 2014 (15:41 IST)
ನೀವು ದೊಡ್ಡ ಮಾರ್ಬಲ್‌ ಕಂಪನಿ ಇಟ್ಟಿರಬಹುದು... ಅದಕ್ಕೆ ಬರ್ತಡೇ ಕೇಕ್‌ನ ಮಾರ್ಬಲ್‌ನಲ್ಲಿ ಮಾಡಿ ತೆಗೆದುಕೊಂಡುಬಂದರೆ ಹೇಗೆ ತಿನ್ನುವುದು ಹೇಳಿ?
ಅದೋ ಅವರು ಕವಿತೆ ಹೇಳುವುದಕ್ಕೆ ಪ್ರಾರಂಭಿಸಿದರೆ ಎಲ್ಲರ ಕೈಗಳೂ ನೋವಲು ಪ್ರಾರಂಭಿಸುತ್ತವೆ. ಏಕೆ ಹಾಗೆ, ಚಪ್ಪಾಳೆ ತಟ್ಟುವುದರಿಂದನಾ? ಚಿ... ಚೀ... ಕಿವಿಗಳನ್ನು ಎಷ್ಟು ಹೊತ್ತು ತಾನೇ ಮುಚ್ಚಿಕೊಂಡೇ ಇರಲು ಸಾಧ್ಯ?
 
ನನ್ನ ಈ ಹಾಳಾದ ಮರೆವಿನಿಂದ ಈ ಪರೀಕ್ಷೆಯಲ್ಲಿ ಫೇಲಾದೆ. ಇದಕ್ಕೆನೇ ಚೆನ್ನಾಗಿ ಓದಲು ಹೇಳಿದೆ. ನಾನು ಅದನ್ನು ಹೇಳುತ್ತಿಲ್ಲ, ಕೈಯಲ್ಲಿ ಬಿಟ್‌ ಇಟ್ಟುಕೊಂಡಿದ್ದರೂ ಕಾಪಿ ಹೊಡೆಯಲು ಮರೆತುಹೋದೆ.
 
`ಅಷ್ಟು ಸುಂದರವಾಗಿ ಕಳ್ಳ ನೋಟನ್ನು ಮುದ್ರಿಸಿಯೂ ಹೇಗೆ ಸಿಕ್ಕಿಹಾಕಿಕೊಂಡರು? 
ರೂಢಿಯಂತೆ ಎಲ್ಲರ ಹತ್ತಿರವೂ ````ಪ್ರೂಫ್‌'' ಸರಿಯಾಗಿದೆಯಾ ಅಂಥ ಕೇಳಿದರಂತೆ.`

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments