ಕಿವಿ ಮೆಷಿನ್‌ ಸಿಗುತ್ತಾ?

Webdunia
ಗುರುವಾರ, 20 ನವೆಂಬರ್ 2014 (15:36 IST)
` ಕಸ್ಟಮರ್‌: ಏನ್ರಿ ಸಾರ್‌ ... 2 ರೂಪಾಯಿಗೆ ಕಿವಿ ಮೆಷಿನ್‌ ಸಿಗುತ್ತಾ?
(ಅಂಗಡಿಯವನು ಕೋಪದಿಂದ ತೆಗೆದುಕೊಡುತ್ತಾನೆ)
ಕಸ್ಟಮರ್‌: ಇದು ಹೇಗೆ ಸಾರ್‌ ಕೆಲಸ ಮಾಡುತ್ತೆ?
ಅಂಗಡಿಯವನು: ಇದು ಕೆಲಸ ಮಾಡೋದಿಲ್ಲ . . . ಆದರೆ ಇದು ನಿಮ್ಮ ಕಿವಿಯಲ್ಲಿ ಇರುವುದನ್ನು ನೋಡಿದ ತಕ್ಷಣ ನಿಮಗೆ ಕಿವಿ ಕೇಣಿಸುವುದಿಲ್ಲ ಎಂದು ನಿಮ್ಮ ಹತ್ತಿರ ಎಲ್ಲರೂ ಗಟ್ಟಿಯಾಗಿ ಮಾತನಾಡುತ್ತಾರೆ.`
 
`ಹುಲಿ ಒಂದು ಅಟ್ಟಿಸಿಕೊಂಡು ಬಂದು ನನ್ನ ತಿನ್ನುವಂತೆ ಕನಸು ಕಂಡೆ . . . ಒಳ್ಳೆಯದೊ, ಕೆಟ್ಟದೊ ಅಂಥಾನೆ ತಿಳಿದಿಲ್ಲ! 
ಒಳ್ಳೆಯದೇ ಕಣೋ . . . ಏಕೆಂದರೆ . . . ಕನಸು ಆಗಿರುವುದಕ್ಕೇ ನೀನು ತಪ್ಪಿಸಿಕೊಂಡೆ!`
 
`ಬಿಸಿಲು ಸ್ವಲ್ಪ ಜಾಸ್ತಿಯಾಗಿಯೇ ಇದೆ . . . ಅದಕ್ಕೆ ಅವರು ಹೀಗಾ ಮಾತಾಡೋದು.
ಏನು ಹೇಳಿದರು?
ಹಾರಾಡೋದೆಲ್ಲಾ ಕಾಗೆ ಅಲ್ಲವಂತೆ . . . ಬಿಳಿ ಪಾರಿವಾಳಗಳು ಬಿಸಿಲಿಗೆ ಕಪ್ಪಾಗಿ ಕಾಗೆ ರೀತಿ ಆಗಿದೆ . . . ಇದು ಹೇಗೆ ಸಾಧ್ಯ?`
 

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments