Webdunia - Bharat's app for daily news and videos

Install App

ಪಟಾಕಿ

Webdunia
ಗುರುವಾರ, 20 ನವೆಂಬರ್ 2014 (15:08 IST)
ಡಬಲ್ ಸೌಂಡ್ ಬರುವ ಪಟಾಕಿಗಳಿಗೆ ತಡೆ ವೈಡಿದ್ದಾರೆಯಂತೆ ಏಕೆ?
ಒಂದು ಪಟಾಕಿಗೆ ಒಂದೇ ಶಬ್ದ ಬರಬೇಕು ಎಂದು ಸರ್ಕಾರ ತೀರ್ವೈನಕ್ಕೆ ಬಂದಿರಬಹುದು.
 
ರಜನಿ ರೀತಿದು ಆಗುತ್ತೇನೆ ಅಂಥ ಸವಾಲು ಹಾಕಿ ಹೋದ ನಿನ್ನ ಮಗ ಈಗ ಏನು ವೈಡುತ್ತಾ ಇದ್ದಾನೆ?
ಬಸ್ನಲ್ಲಿ ಕಂಡೆಕ್ಟರ್ ಆಗಿದ್ದಾನೆ.
 
ಯರೋ ನಮ್ಮ ಮನೆ ಕಾಲಿಂಗ್ ಬೆಲ್ ಅನ್ನು ಒತ್ತಿ, ಬರುವುದರೊಳಗೆ ಓಡಿಬಿಡುತ್ತಾರೆ, ಒಂದು ತಿಂಗಳಿಂದ ತಡೆದೂದಕ್ಕೆ ಆಗುತ್ತಿಲ್ಲ ಸಾರ್?
ನೀವು ಯಕ್ರಿ ಸಾರ್ ಕಾಲಿಂಗ್ ಬೆಲ್ ಅನ್ನು ಹೊರಗೆ ಇಟ್ಟಿದ್ದೀರಾ?
 
ಅಗೋ ಅಲ್ಲಿ ಹೋಗುತ್ತಿದ್ದಾರೆ ಅವರಂತಹ ಮುಟ್ಟಾಳ ಯರು ಇರುವುದಕ್ಕೇ ಸಾಧ್ಯವಿಲ್ಲ!
ಹೇಗೆ ಹೇಳುತ್ತೀಯ?
ಫ್ಯಾಕ್ಸ್ ಕಳುಹಿಸುವಾಗೆಲ್ಲಾ ಸ್ಟ್ಯಾಂಪ್ ಅಂಟಿಸಿ ಕಳುಹಿಸುತ್ತಾರೆ!
 
ಅವನಿಗೆ ತುಂಬಾ ಜಂಬ ಗೊತ್ತಾ?
ಹೇಗೆ ಹೇಳುತ್ತೀಯ?
ರೈಲ್ವೆ ಸ್ಟೇಷನ್ನಲ್ಲಿ ಟಿಕೆಟ್ ಹೊತ್ತುಕೊಂಡು ಬರೋದಿಕ್ಕೆ ಪೋರ್ಟರ್ನ ಇಟ್ಟುಕೊಳ್ಳುತ್ತಾನೆ ಗೊತ್ತಾ.
 

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments