ಈ ಹಾಸ್ಯ ಓದಿ ನಕ್ಕು ಬಿಡಿ

Webdunia
ಗುರುವಾರ, 20 ನವೆಂಬರ್ 2014 (14:59 IST)
1ಅಂಗಡಿ ಮಾಲೀಕ: ಈ ಕಂಪ್ಯೂಟರ್ ನಿಮ್ಮ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ
ಗಿರಾಕಿ: ಹಾಗಿದ್ದರೆ ಎರಡು ಕಂಪ್ಯೂಟರ್ ಕೊಟ್ಟು ಬಿಡಿ ಪೂರ್ತಿಯಾಗಿ ಆರಾಮಾಗಿರಬಹುದು.
2
ಬಂತಾ: ನಿನಗೆ ಯಾವ ತರಹದ ಹೆಂಡತಿ ಬೇಕು?
 
ಸಂತಾ: ಚಂದ್ರನ ತರಹ. 
ಬಂತಾ: ಅಂದರೆ?
ಸಂತಾ: ರಾತ್ರಿ ಕಾಣಿಸಿಕೊಳ್ಳಬೇಕು, ಬೆಳಗ್ಗೆ ಮಾತ್ರ ಕಣ್ಣಿಗೆ ಬೀಳಬಾರದು.
 
3
ಎಂದೂ ಇಲ್ಲದ ಗಂಡ ಒಂದು ದಿನ ಮನೆಗೆ ಬೇಗ ಬಂದದ್ದಕ್ಕೆ ಹೆಂಡತಿಗೆ ಆಶ್ಚರ್ಯವಾಗಿ ಕೇಳಿದಳು.
ಮನೆಗೆ ಏಕೆ ಇಷ್ಟು ಬೇಗ ಬಂದಿರಿ?
 ಅಂತಾ. 
ಅದಕ್ಕವನು ಹೇಳಿದ- ಗೋ ಟು ಹೆಲ್ ಎಂದು ಬಾಸ್ ಹೇಳಿದ್ದಕ್ಕೆ ಬಂದೆ.
4
ಟೀಚರ್: ಸುರೇಶ ಕೊಡಲಿಯಿಂದ ಬಾಳೆಮರ ಕಡಿದುಹಾಕಿ, ಅಪ್ಪನ ಹತ್ರ ಒಪ್ಪಿಕೊಂಡ. ಅಪ್ಪ ಅವನನ್ನ ಕ್ಷಮಿಸಿದ. ಏಕೆ?
 
ಗುಂಡ: ಅವನ ಕೈಲಿ ಕೊಡಲಿ ಇತ್ತು ಅದಕ್ಕೆ. ಅಪ್ಪ ಕ್ಷಮಿಸದೆ ಹೋದರೆ  ಬಾಳೆಮರದಂತೆ ಅವನ ರುಂಡವೂ ಹಾರುತ್ತಿತ್ತು.
 

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments