Webdunia - Bharat's app for daily news and videos

Install App

ಬಾಲ್ಡ್ ಎಂಡ್ ಬ್ಯೂಟಿಫುಲ್

Webdunia
ಗುರುವಾರ, 20 ನವೆಂಬರ್ 2014 (14:12 IST)
ಪುಟಾಣಿ: ಅಪ್ಪ ನೀನು ಉದ್ದ ಆಗ್ತಿದೀಯಾ?
 
ಅಪ್ಪ: ಯಾಕೆ ಪುಟ್ಟಾ?
 
ಪುಟಾಣಿ: ನಿನ್ನ ಕೂದಲಿನೊಳಗೆ ತಲೆ ಬೆಳೆಯುತ್ತಿದೆ...!
 
 
****
 
ಬುದ್ಧಿವಂತ
 
ಪುಟ್ಟ: ಐದು ಪ್ಲಸ್ ಐದು ಎಷ್ಟಪ್ಪಾ?
 
ಅಪ್ಪ: ಇದೂ ಗೊತ್ತಿಲ್ವೇನೋ.. ದಡ್ಡ... ಟೇಬಲ್ ಮೇಲೆ ಕಾಲ್ಕ್ಯೂಲೇಟರ್ ಇದೆ.. ತಗೊಂಬಾ... ಹೇಳ್ತೀನಿ..!
 
 
*****
 
ಇದೇನಾ ಉತ್ರ..
 
ಒಬ್ಬ: ಕೋಳಿ ಮೊದಲೋ ಅಥವಾ ಮೊಟ್ಟೆ ಮೊದಲೋ...
 
ಮತ್ತೊಬ್ಬ: ನೀವು ಯಾವುದನ್ನು ಮೊದಲು ಆರ್ಡರ್ ಮಾಡ್ತೀರೋ ಅದು ಮೊದ್ಲು ಬರತ್ತೆ...!
 
***
 
ಈಡಿಯೆಟ್..
 
ಪುಟ್ಟ: ಈಡಿಯೆಟ್ ಅಂದ್ರೇನಪ್ಪಾ?
 
ತಂದೆ: ತನ್ನ ಯೋಚನೆಗಳನ್ನು ತೀರಾ ಕಠಿಣವಾಗಿ ಮತ್ತು ಸುದೀರ್ಘವಾಗಿ ವಿವರಿಸಲು ಯತ್ನಿಸುವ ಹಾಗೂ ಇತರರಿಗೆ ಅರ್ಥವೇ ಆಗದ, ಯಾರ ಮಾತನ್ನೂ ಕೇಳದ ಮನುಷ್ಯನನ್ನು ಈಡಿಯೆಟ್ ಎನ್ನಬಹುದು. ನಾನು ಹೇಳಿದ್ದು ನಿಂಗೆ ಅರ್ಥವಾಯ್ತಾ?
 
ಪುಟ್ಟ: ಇಲ್ಲ ಪಪ್ಪಾ..!
 
 
*********
ಕಿವುಡನೋ ಬೆಪ್ಪನೋ
 
 
ಟೀಚರ್: ಯಾವುದನ್ನು ಕೇಳಿಸಿಕೊಳ್ಳಲಾಗದ ವ್ಯಕ್ತಿಯನ್ನು ಏನೆಂದು ಕರೆಯಬಹುದು?
 
ಉತ್ತರ: ಅವನನ್ನು ಹೇಗೂ ಕರೆಯಬಹುದು. ಯಾಕಂದ್ರೆ ಆತನಿಗೆ ಹೇಗೂ ಕಿವಿ ಕೇಳ್ಸಲ್ವಲ್ಲ..!
 

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments