Daily Horoscope
✕

ಫ್ರೆಂಡ್‌ಶಿಪ್ ಮತ್ತು ಚೆಡ್ಡಿ ಸಂಬಂಧ

Webdunia
ಗುರುವಾರ, 20 ನವೆಂಬರ್ 2014 (13:14 IST)
A friend in need is a friend indeed ಎಂದ್ಹೇಳ್ತಾರೋ.. ನೋಡ್ ಮರಿ ನಂದು ನಿಂದು ಚೆಡ್ಡಿ ದೊಸ್ತಿ ಮರೀಬೇಡ. ಅಲ್ಲಿಂದ ಇಲ್ಲಿವರೆಗೆ ನಮ್ದು ಮುಂದುವರಿದು ಪ್ಯಾಂಟ್ ದೋಸ್ತಿಯಾಗಬೇಕು ಅಂದರೆ ವಿಕಸಿತಗೊಳ್ಳಬೇಕು. ಇದು ಇನ್ನೂ ವಿಕಸಿತವಾಗಿ ಜಗತ್ತಿನ ಮೂಲೆ ಮೂಲೆಯಲ್ಲೂ ಪಸರಿಸಬೇಕು. 
ಹೆಂಗೆ ?... 
ಡೊಂಟ್ ವರಿ ಐ ವಿಲ್ ಟೆಲ್ ಯು ಹೌ ಟು ಎಕ್ಸ್‌ಪ್ಯಾಂಡ್ ಇಟ್..
 
ಏನಿಲ್ಲ ಮರಿ, ನಿನ್ನೆ ನಿಮ್ಮಪ್ಪ ದುಡ್ ಕಳ್ಸಿದಾನೆ.. ಹಂಗೆ ಅದರಲ್ಲಿ ಒಂದೈನೂರನ್ನ ನಿನ್ನ ಹೊಸಾ ಪ್ಯಾಂಟ್‌ಲ್ಲಿ ಮಡಗಿರು. ನಿನ್ನ ಆ ಹೊಸಾ ಪ್ಯಾಂಟ್ ಹಾಕ್ಯಂಡು ಮುಂಗಾರು ಮಳೆಗೆ ನೈಟ್ ಶೋಗೆ ಹೋಗಿಬತ್ತೀನಿ.. ಮರೀಬೇಡ... ಅಮ್ಮಾ ಇಲ್ಲಾಂದ್ರೆ ನನ್ನ ನಿನ್ನ ಚೆಡ್ಡಿ ಅಲ್ಲಲ್ಲ ಪ್ಯಾಂಟ್ ದೋಸ್ತಿ  ಮೇಲಾಣೆ...
 

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments