Webdunia - Bharat's app for daily news and videos

Install App

ಕರಗುವ ಐಸ್...

Webdunia
ಒಬ್ಬ ಪ್ರಯಾಣಿಕನು ಹೋಟೇಲಿಗೆ ಹೋಗಿ ತನಗೆ ಕೋಲ್ಡ್ ಕಾಫಿ ಬೇಕು ಆದುದರಿಂದ ಕಾಫಿಯಲ್ಲಿ ಐಸ್‌ಕ್ಯೂಬ್ ಹಾಕಿರಬೇಕು ಎಂದು ಹೇಳುತ್ತಾನೆ.

ತುಂಬಾ ಹೊತ್ತಾದರೂ ಕಾಫಿ ಬರುವುದೇ ಇಲ್ಲ ಕೋಪಗೊಂಡ ಪ್ರಯಾಣಿಕನು ಇನ್ನೂ ಯಾಕೆ ಕಾಫಿ ತಂದುಕೊಡಲಿಲ್ಲ ಎಂದು ಕೇಳುತ್ತಾನೆ.

ಆಗ ಹೋಟೇಲಿನವನು, ಸರ್ ನಾನು ಪ್ರತಿಸಲ ಕಾಫಿ ಮಾಡಿ ಐಸ್‌ಕ್ಯೂಬ್ ಹಾಕಿದಾಗಲೂ ಅದು ಕರಗಿ ಹೋಗುತ್ತದೆ ನಾನೇನು ಮಾಡಲಿ ಎನ್ನುತ್ತಾನೆ.

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments