Select Your Language

Notifications

webdunia
webdunia
webdunia
webdunia

ಇದಪ್ಪಾ ವರಸೆ..

ಇದಪ್ಪಾ ವರಸೆ..
, ಮಂಗಳವಾರ, 13 ಸೆಪ್ಟಂಬರ್ 2011 (18:17 IST)
ಸಂತಾ: ನಾನು ಐದು ದಿನಗಳ ಕಾಲ ಮನೆಯಲ್ಲಿರೋಲ್ಲ. ದೂರ ಪ್ರವಾಸ ಹೋಗಲಿದ್ದೇನೆ.

ಹೆಂಡತಿ: ಆಯ್ತು. ಆದ್ರೆ ನನಗೆ ಸರ್ಪ್ರೈಸ್ ಕೊಡಬೇಕೆಂದು ಮುಂಚಿತವಾಗಿ ಬರಬೇಡಿ. ಹಾಗೆಲ್ಲಾದರೂ ಬಂದಿದ್ದೇ ಆದರೆ ನಿಮಗೆ ಸರ್ಪ್ರೈಸ್ ಕಾದಿರುತ್ತದೆ..!

Share this Story:

Follow Webdunia kannada