Webdunia - Bharat's app for daily news and videos

Install App

ಸುನಿಲ್ ನಾರಾಯಣ್‌ಗೆ ಆಫ್‌ಸ್ಪಿನ್ ನಿಷೇಧಿಸಿದ್ದರೂ ಟ್ರಿನಿಡಾಡ್ ಮಂಡಳಿ ಬೆಂಬಲ

Webdunia
ಶನಿವಾರ, 2 ಮೇ 2015 (12:43 IST)
ಬಿಸಿಸಿಐ ಪ್ರಾಯೋಜಿತ ಪಂದ್ಯಗಳಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡದಂತೆ ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ನಿಷೇಧ ವಿಧಿಸಲಾಗಿದ್ದರೂ  ಟ್ರಿನಿಟಾಡ್ ಮತ್ತು ಟುಬಾಗೋ ಕ್ರಿಕೆಟ್ ಮಂಡಳಿ ಸುನಿಲ್ ಅವರಿಗೆ  ಬೆಂಬಲಿಸಿದೆ.

ನಾರಾಯಣ್ ನಿಷೇಧ ಐಪಿಎಲ್ ಪಂದ್ಯಗಳಿಗೆ ಕೂಡ ವಿಸ್ತರಿಸಿದ್ದು, ಟಿಟಿಸಿಬಿಯು ನಾರಾಯಣ್‌ಗೆ ಪತ್ರ ಬರೆದಿದ್ದು ತನ್ನ ಬೆಂಬಲ ಮತ್ತು ನೆರವಿನ ಸಹಾಯಹಸ್ತ ಚಾಚಿದೆ. 
 
ಅವರಿಗೆ ಅಗತ್ಯವಾದ ಎಲ್ಲಾ ನೆರವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಇದೊಂದು ಪರೀಕ್ಷೆಯ ಕಾಲವಾಗಿದ್ದು, ಈ ಪರಿಸ್ಥಿತಿಯಿಂದ ಹೊರಬಂದು ಜಗತ್ತಿನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಸಮ್ಮೋಹನಗೊಳಿಸುವ ಅಗತ್ಯ ಸಂಕಲ್ಪ ಅವರಿಗಿದೆ ಎಂದು ಟಿಟಿಸಿಬಿ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಸುರುಜ್ ರಂಗುನಾಥ್ ಹೇಳಿದರು. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments