Select Your Language

Notifications

webdunia
webdunia
webdunia
webdunia

ಹ್ಯಾಟ್ರಿಕ್ ಗೆಲುವು ಸಾಧಿಸಲು ರಾಯಲ್ ಚಾಲೆಂಜರ್ಸ್ ಆಶಯ

ಹ್ಯಾಟ್ರಿಕ್ ಗೆಲುವು ಸಾಧಿಸಲು ರಾಯಲ್ ಚಾಲೆಂಜರ್ಸ್ ಆಶಯ
ಶಾರ್ಜಾ , ಗುರುವಾರ, 24 ಏಪ್ರಿಲ್ 2014 (17:16 IST)
ಐಪಿಎಲ್ ಪಂದ್ಯಾವಳಿಯಲ್ಲಿ ಅಜೇಯವಾಗುಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಹ್ಯಾಟ್ರಿಕ್ ಗೆಲುವು ಪಡೆಯುವುದಕ್ಕೆ ಆಶಿಸಿದೆ. ತಮ್ಮ  ತಂಡದಲ್ಲಿ ಅತ್ಯಂತ ಅಬ್ಬರದ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಮ್ಮ ಎರಡು ಪಂದ್ಯಗಳನ್ನು ಗೆದ್ದುಕೊಂಡು ಆತ್ಮವಿಶ್ವಾಸದಿಂದಿದೆ.

ಕ್ರಿಸ್ ಗೇಯ್ಲ್ ಗುರುವಾರದ ಪಂದ್ಯದಲ್ಲಿ ಆಡುತ್ತಿರುವುದು ಬೆಂಗಳೂರು ಬಲವನ್ನು ಇನ್ನಷ್ಟು ಹೆಚ್ಚಿಸಿದೆ.ವಿರಾಟ್ ಕೊಹ್ಲಿ ಇನ್ನೂ ತಮ್ಮ ಛಾಪನ್ನು ಮೂಡಿಸಬೇಕಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಕಡೆ ಮನಿಷ್ ಪಾಂಡೆ, ರಾಬಿನ್ ಉತ್ತಮ ತಮ್ಮ ಉಪಸ್ಥಿತಿಯನ್ನು ಸಾರಿದ್ದಾರೆ.

ಆದರೂ ಗೌತಮ್ ಗಂಭೀರ್ ಮತ್ತು ಜಾಕ್ವೆಸ್ ಕಾಲಿಸ್ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ.
 

Share this Story:

Follow Webdunia kannada