Webdunia - Bharat's app for daily news and videos

Install App

ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್: ಎಲ್ಲಾ 3 ಪಂದ್ಯ ಗೆದ್ದಿರುವ ಕಿಂಗ್ಸ್ ಇಲೆವೆನ್

Webdunia
ಬುಧವಾರ, 23 ಏಪ್ರಿಲ್ 2014 (12:26 IST)
ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಹಾರ್ಡ್ ಹಿಟ್ಟರ್ ಮ್ಯಾಕ್ಸ್‌ವೆಲ್ ನೆರವಿನಿಂದ ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಮಂಗಳವಾರ ಮ್ಯಾಕ್ಸ್‌ವೆಲ್ ಅವರ 43 ಎಸೆತಗಳಲ್ಲಿ 95 ರನ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 72 ರನ್ ಭರ್ಜರಿ ಜಯಗಳಿಸಿದೆ.
 
ಮ್ಯಾಕ್ಸ್‌ವೆಲ್ ಅವರ ಅಬ್ಬರದ ಬ್ಯಾಟಿಂಗ್ ಕಿಂಗ್ಸ್ ಇಲೆವೆನ್ ಸ್ಕೋರಿಂಗ್ ರೇಟ್ ಚೇತರಿಸಿಕೊಂಡಿದೆ. ವೀರೇಂದ್ರ ಸೆಹ್ವಾಗ್ 22 ಎಸೆತಗಳಲ್ಲಿ 30 ರನ್‌‍ಗೆ ಔಟಾದ ಬಳಿಕ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ವೈಖರಿಯ ಬಗ್ಗೆ ಬೈಲಿ ಮೆಚ್ಚುಗೆಯ ಮಾತನಾಡಿದ್ದಾರೆ.ಉಳಿದವರಿಗೆ ಸ್ಕೋರ್ ಮಾಡಲು ಕಠಿಣವಾಗಿರುವ ಪಿಚ್‌ನಲ್ಲಿ ಮ್ಯಾಕ್ಸ್‌ವೆಲ್ ಸರಾಗವಾಗಿ ಸ್ಕೋರ್ ಮಾಡಿ ಉತ್ತಮ ಮೊತ್ತ ತಲುಪಲು ನೆರವಾಗಿದ್ದಾರೆ ಎಂದು ಬೈಲಿ ಹೇಳಿದ್ದಾರೆ.
 
ಕಿಂಗ್ಸ್ ಇಲೆವೆನ್ ಪಂಜಾಬ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪಂದ್ಯಾವಳಿಯಲ್ಲಿ ಅವರನ್ನು ಎದುರಿಸಲು ಸಾಧ್ಯವಾಗದ ತಂಡವಾಗಿ ಮಾರ್ಪಟ್ಟಿದೆ.ಮ್ಯಾಕ್ಸ್‌ವೆಲ್ ಅವರು 11 ರನ್ ಸ್ಕೋರ್ ಮಾಡಿದ್ದಾಗ ಕ್ಯಾಚ್ ಕೈಬಿಡಲಾಗಿತ್ತು. ಕ್ಯಾಚ್ ಹಿಡಿಯುವುದು ಎಷ್ಟು ಉಪಯುಕ್ತ ಎನ್ನುವುದನ್ನು ಪಂದ್ಯ ತೋರಿಸಿದೆ ಎಂದು ಬೈಲಿ ಹೇಳಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments