Select Your Language

Notifications

webdunia
webdunia
webdunia
webdunia

ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವನ್ ಮುಖಾಮುಖಿ

ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವನ್ ಮುಖಾಮುಖಿ
ಪುಣೆ , ಶನಿವಾರ, 18 ಏಪ್ರಿಲ್ 2015 (20:37 IST)
ಪುಣೆ: ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಮತ್ತೆ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿಜಯಿಯಾಗಿ ಹೊರಹೊಮ್ಮುವ ಮೂಲಕ ಐಪಿಎಲ್ ಚಾಂಪಿಯನ್ ಆಗಿತ್ತು. 200ಕ್ಕೂ ಅಧಿಕ ಮೊತ್ತವನ್ನು ಕೆಕೆಆರ್ ಚೇಸ್ ಮಾಡಿ ವಿಜಯಿಯಾಗಿತ್ತು.  ಈ ಬಾರಿಯ ಐಪಿಎಲ್‌ನಲ್ಲಿ ಎರಡೂ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.  ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಕಳೆದಬಾರಿಯಂತೆ ಅಬ್ಬರಿಸುವರೇ ಎಂದು ಕಾದುನೋಡಬೇಕು. 
ಕಿಂಗ್ಸ್ ಇಲೆವನ್ ಪಂಜಾಬ್ 
ಆಡುವ 11 ಆಟಗಾರರು :ಮುರಳಿ ವಿಜಯ್ , ವೀರೇಂದ್ರ ಸೆಹ್ವಾಗ್ , ವೃದ್ಧಿಮಾನ್ ಸಹಾ , ಗ್ಲೆನ್ ಮ್ಯಾಕ್ಸ್ವೆಲ್ , ಗುರ್ಕೀರತ್ ಸಿಂಗ್ ಮನ್ , ತಿಸಾರ ಪೆರೇರಾ , ಜಾರ್ಜ್ ಬೈಲಿ , ಅಕ್ಷರ್ ಪಟೇಲ್ , ಮಿಚೆಲ್ ಜಾನ್ಸನ್ , ಸಂದೀಪ್ ಶರ್ಮಾ , ಅನುರೀತ್  ಸಿಂಗ್
 
ಕೊಲ್ಕತ್ತಾ ನೈಟ್ ರೈಡರ್ಸ್ 
ಆಡುವ 11 ಆಟಗಾರರು:ಗೌತಮ್ ಗಂಭೀರ್ , ರಾಬಿನ್ ಉತ್ತಪ್ಪ , ಮನೀಷ್ ಪಾಂಡೆ , ಯೂಸೂಫ್ ಪಠಾಣ್ , ಸೂರ್ಯಕುಮಾರ್ ಯಾದವ್ , ರಯಾನ್ ಟೆನ್ ಡೊಶಾಟ್ , ಆ್ಯಂಡ್ರೆ ರಸೆಲ್ , ಪಿಯೂಷ್ ಚಾವ್ಲಾ , ಸುನೀಲ್ ನಾರಾಯಣ್ , ಮೊರ್ನೆ ಮೊರ್ಕೆಲ್ , ಉಮೇಶ್ ಯಾದವ್
 
 

Share this Story:

Follow Webdunia kannada