Webdunia - Bharat's app for daily news and videos

Install App

ಐಪಿಎಲ್ 13 ಕದನ ಕಣದಲ್ಲಿ ಮುಂಬೈ v/s ಚೆನ್ನೈ: ಉಭಯ ತಂಡಗಳ ಮ್ಯಾಚ್ ವಿನ್ನರ್ ಯಾರು?

Webdunia
ಶನಿವಾರ, 19 ಸೆಪ್ಟಂಬರ್ 2020 (09:48 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದ್ದು, ರೋಹಿತ್ ಶರ್ಮಾ ಮತ್ತು ಧೋನಿ ಬಳಗದ ಬಲಾಬಲ ನೋಡೋಣ.


ಎರಡೂ ತಂಡಗಳೂ ಬಲಾಢ್ಯ ತಂಡಗಳೇ. ಚಾಂಪಿಯನ್ ತಂಡ, ಚಾಂಪಿಯನ್ ಆಟಗಾರರನ್ನು ಹೊಂದಿರುವುದರಿಂದ ಯಾರು ಗೆಲ್ಲಲುತ್ತಾರೆ ಎಂದು ಮೇಲ್ನೋಟಕ್ಕೆ ಊಹಿಸುವುದು ಕಷ್ಟ. ಹೀಗಾಗಿ ಪ್ರೇಕ್ಷಕರಿಗೆ ಇದೊಂದು ರೋಚಕ ಕದನವಾಗಬಹುದು.

ಮುಂಬೈ ಇಂಡಿಯನ್ಸ್ ಗೆ ನಾಯಕ ರೋಹಿತ್ ಶರ್ಮಾ ಜತೆಗೆ ಹಾರ್ದಿಕ್ ಪಾಂಡ್ಯ ಕೂಡಾ ನಿರ್ಣಾಯಕರಾಗಬಲ್ಲರು. ಜಸ್ಪ್ರೀತ್ ಬುಮ್ರಾ ಒಳಗೊಂಡ ವೇಗದ ಬೌಲಿಂಗ್ ಪಡೆ ಕೂಡಾ ಪ್ರಬಲವಾಗಿದೆ. ಆದರೆ ಅತ್ತ ಚೆನ್ನೈ ಕೂಡಾ ಸಾಮಾನ್ಯ ತಂಡವಲ್ಲ. ಇಲ್ಲಿ ಅನುಭವಿಗಳಿಗೆ ಕೊರತೆಯಿಲ್ಲ. ಶೇನ್ ವ್ಯಾಟ್ಸನ್ ಆರಂಭದ ಶಕ್ತಿ, ಧೋನಿಯ ಫಿನಿಶಿಂಗ್ ಟಚ್ ತಂಡದ ಶಕ್ತಿ. ಜತೆಗೆ ಇಮ್ರಾನ್ ತಾಹಿರ್ ಇಲ್ಲಿನ ನಿಧಾನಗತಿಯ ಪಿಚ್ ನಲ್ಲಿ ಮ್ಯಾಜಿಕ್ ಮಾಡಬಲ್ಲರು. ಹೀಗಾಗಿ ಎರಡೂ ತಂಡಗಳೂ ಬಲಾಢ್ಯವಾಗಿದ್ದು, ಒಂದು ರೋಚಕ ಪಂದ್ಯವಾಗುವುದರಲ್ಲಿ ಡೌಟೇ ಇಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments