Webdunia - Bharat's app for daily news and videos

Install App

ಐಪಿಎಲ್ ನಾಕೌಟ್ : ಗುಜರಾತ್ ಲಯನ್ಸ್ ಪ್ಲೇಆಫ್ ಅವಕಾಶ ಹೇಗಿದೆ?

Webdunia
ಮಂಗಳವಾರ, 17 ಮೇ 2016 (14:14 IST)
ಗುಜರಾತ್ ಲಯನ್ಸ್ ಹೊಸ ತಂಡವು ರೈನಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.  ಆದರೆ ಅದರ ಕಳಪೆ ರನ್‌ ರೇಟ್‌ನಿಂದಾಗಿ ಟಾಪ್ 2 ಪ್ರವೇಶ ಕಷ್ಟವಾಗಬಹುದು. 
ಉಳಿದಿರುವ ಪಂದ್ಯಗಳು
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ, ಕಾನ್ಪುರ, 19 ಮೇ 2016
ಮುಂಬೈ ಇಂಡಿಯನ್ಸ್ ವಿರುದ್ಧ, ಕಾನ್ಪುರ, 21 ಮೇ 2016
ಗುಜರಾತ್ ಲಯನ್ಸ್ ಎರಡೂ ಪಂದ್ಯಗಳನ್ನು ಗೆದ್ದರೆ, ಅವರು ಖಂಡಿತವಾಗಿ ಅರ್ಹತೆ ಗಳಿಸುತ್ತಾರೆ ಮತ್ತು ಟಾಪ್ 2 ಸ್ಥಾನಗಳು ಉಳಿದ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಅದರ ನೆಟ್ ರನ್ ರೇಟ್ ಸಪ್ಪೆಯಾಗಿದ್ದು, -0.747 ರಷ್ಟಿದೆ.
 
ಅದು ಉಳಿದ ಎರಡು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಪ್ಲೇ ಆಫ್ ಪ್ರವೇಶಿಸಬಹುದು. ಆದರೆ ಟಾಪ್ ಎರಡು ಸ್ಥಾನವನ್ನು ಮುಟ್ಟುವುದು ಅದರ ನಕಾರಾತ್ಮಕ ನೆಟ್ ರನ್ ರೇಟ್‌ನಿಂದ ಕಷ್ಟವಾಗಬಹುದು.
 
 ಇನ್ನುಳಿದ ಪಂದ್ಯಗಳಲ್ಲಿ ಸೋತ ಸಂದರ್ಭದಲ್ಲಿ, ಡೆಲ್ಲಿ ಡೇರ್‌ ಡೆವಿಲ್ಸ್ ಕನಿಷ್ಠ 2 ಪಂದ್ಯಗಳಲ್ಲಿ ಸೋತಾಗ ಮತ್ತು ರಾಯಲ್ ಚಾಲೆಂಜರ್ಸ್ ಒಂದು ಪಂದ್ಯ ಸೋತರೆ ಮಾತ್ರ ಅದು ಪ್ಲೇಆಫ್ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ಅಂತರದಲ್ಲಿ ಈ ಸೋಲುಗಳಿರಬೇಕು. ಏಕೆಂದರೆ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್‌ಗೆ ಹೋಲಿಸಿದರೆ ಅದರ ನೆಟ್ ರನ್ ರೇಟ್ ಕಳಪೆಯಾಗಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs CSK IPL 2025: ಇಂದಿನ ಮ್ಯಾಚ್ ಟಿಕೆಟ್ ತಗೊಂಡವರಿಗೆ ಶಾಕ್ ಗ್ಯಾರಂಟಿ

Virat Kohli: ಯಡವಟ್ಟಾಯ್ತು... ನಟಿ ಅವನೀತ್ ಕೌರ್ ಪೋಸ್ಟ್ ಗೆ ಲೈಕ್ ಮಾಡಿದ್ರಾ ವಿರಾಟ್ ಕೊಹ್ಲಿ: ಕ್ರಿಕೆಟಿಗ ಕೊಟ್ಟ ಸ್ಪಷ್ಟನೆ ಏನು

Shubman Gill: ರನೌಟ್ ಕೊಟ್ಟಿದ್ದಕ್ಕೂ ಜಗಳ, ಎಲ್ ಬಿಡಬ್ಲ್ಯು ಕೊಡದೇ ಇದ್ದಿದ್ದಕ್ಕೂ ಕಿತ್ತಾಟ: ಶುಬ್ಮನ್ ಗಿಲ್ ಕಾಳಗದ ವಿಡಿಯೋ

India Pakistan: ಪಾಕಿಸ್ತಾನದ ಕ್ರಿಕೆಟಿಗರು ಬಿಡಿ, ಕ್ರಿಕೆಟಿಗ ಇನ್ ಸ್ಟಾಗ್ರಾಂ ಖಾತೆಗೂ ಭಾರತದಲ್ಲಿ ನೋ ಎಂಟ್ರಿ

IPL 2025: ಟೈಟನ್ಸ್‌ ವಿರುದ್ಧ ಸೋಲಿನೊಡನೆ ಟೂರ್ನಿಯಿಂದ ಹೊರಬಿದ್ದ ಸನ್‌ರೈಸರ್ಸ್‌

ಮುಂದಿನ ಸುದ್ದಿ
Show comments