Select Your Language

Notifications

webdunia
webdunia
webdunia
webdunia

ಮೊನಚಿನ ಕ್ಷೇತ್ರರಕ್ಷಣೆಯಿಂದ ಡೆಲ್ಲಿ ವಿರುದ್ಧ ಗೆಲುವು : ಧೋನಿ

ಮೊನಚಿನ ಕ್ಷೇತ್ರರಕ್ಷಣೆಯಿಂದ ಡೆಲ್ಲಿ ವಿರುದ್ಧ ಗೆಲುವು : ಧೋನಿ
, ಮಂಗಳವಾರ, 22 ಏಪ್ರಿಲ್ 2014 (19:29 IST)
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ದ  93 ರನ್ ಜಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉತ್ತಮ ಕ್ಷೇತ್ರರಕ್ಷಣೆ ಕಾರಣವೆಂದು ಧೋನಿ ಪ್ರತಿಪಾದಿಸಿದ್ದಾರೆ. ಕಳಪೆ ಫೀಲ್ಡಿಂಗ್‌ನಿಂದಾಗಿ ಚೆನ್ನೈ ಪಂಜಾಬ್ ಇಲೆವನ್ ವಿರುದ್ಧ ಸೋಲನ್ನು ಅನುಭವಿಸಿತ್ತು. ಮುಂಬರುವ ಪಂದ್ಯಗಳಲ್ಲಿ ಉತ್ತಮ ಫೀಲ್ಡಿಂಗ್ ನಮ್ಮ ಗುರಿಯಾಗಿದೆ ಎಂದು ಧೋನಿ ಹೇಳಿದರು.

ಇದೊಂದು ಉತ್ತಮ ಪ್ರದರ್ಶನ. ಕ್ಯಾಚ್‌ಗಳನ್ನು ಹಿಡಿದ ರೀತಿ ಪ್ರಥಮ ದರ್ಜೆಯ ಪ್ರದರ್ಶನವಾಗಿದೆ. ಪ್ರಥಮ ಪಂದ್ಯದಲ್ಲಿ ನಮಗೆ ಅವಕಾಶಗಳಿದ್ದರೂ ಅದನ್ನು ಉಪಯೋಗಿಸಿಕೊಳ್ಳಲಿಲ್ಲ,. ಮುಂಬರುವ ಪಂದ್ಯಗಳಲ್ಲಿ ಫೀಲ್ಡಿಂಗ್ ಮಾನದಂಡವನ್ನು  ವಿಧಿಸಿದೆ ಎಂದು ಧೋನಿ ಹೇಳಿದರು.

Share this Story:

Follow Webdunia kannada