Webdunia - Bharat's app for daily news and videos

Install App

ಈ ಐಪಿಎಲ್ ಸೀಸನ್‌‍ನಲ್ಲಿ ಡಿಡಿ ಅಥವಾ ದ್ರಾವಿಡ್ ಡೇರ್‌ಡೆವಿಲ್ಸ್ ದಾಪುಗಾಲು

Webdunia
ಗುರುವಾರ, 5 ಮೇ 2016 (13:43 IST)
2013ರಲ್ಲಿ 9ನೇ ಸ್ಥಾನ, 2014ರಲ್ಲಿ 8ನೇ ಸ್ಥಾನ ಮತ್ತು 2015ರಲ್ಲಿ ಏಳನೇ ಸ್ಥಾನ.  2016ರಲ್ಲಿ 2ನೇ ಸ್ಥಾನ.  ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್  ಅರ್ಧ ಹಂತದಲ್ಲಿ ಈ ಮಟ್ಟಕ್ಕೆ ಮುಟ್ಟುತ್ತದೆಂದು ಯಾರೊಬ್ಬರೂ ಎಣಿಸಿರಲಿಲ್ಲ.
 
ತಂಡದಲ್ಲಿ ಅಷ್ಟೊಂದು ಖ್ಯಾತಿವೆತ್ತ ಆಟಗಾರರು ಇರದಿದ್ದರೂ, ಡೆಲ್ಲಿಯಲ್ಲಿ ಕ್ರಿಕೆಟರುಗಳನ್ನು ಚಾಂಪಿಯನ್ನರನ್ನಾಗಿ ಮಾಡುವ ಕಲೆಯನ್ನು ಒಬ್ಬರು ಅರಿತಿದ್ದಾರೆ.  ದೆಹಲಿಯ ಹೊಸ ಮಾರ್ಗದರ್ಶಕ ರಾಹುಲ್ ದ್ರಾವಿಡ್ ಗ್ಯಾರಿ ಕಿರ್ಸ್ಟನ್ ಅವರ ನಂತರ ಕೋಚಿಂಗ್ ಸ್ಥಾನ ಅಲಂಕರಿಸಿದ್ದು, ಕಿರ್ಸ್ಟನ್ ಸಾಧಿಸಲು ಸಾಧ್ಯವಾಗದ ಕೆಲಸವನ್ನು ದ್ರಾವಿಡ್ ಸಾಧಿಸಿದ್ದಾರೆ.
 
ಏಳು ಪಂದ್ಯಗಳನ್ನು ಆಡಿದ ಬಳಿಕ ಡೆಲ್ಲಿ ನಂ. 2ರ ಸ್ಥಾನದಲ್ಲಿ ಐದು ಗೆಲುವುಗಳಿಂದ 10 ಪಾಯಿಂಟ್ ಸಂಪಾದಿಸಿದೆ. 6 ಪಂದ್ಯಗಳಲ್ಲಿ 5 ಗೆಲುವು ದ್ರಾವಿಡ್ ಪ್ರಭಾವ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಸಾಕ್ಷಿಯಾಗಿದೆ. ದ್ರಾವಿಡ್ ತಂತ್ರಗಳನ್ನು ಅನುಷ್ಠಾನಕ್ಕೆ ತರಲು ಡೆಲ್ಲಿಯಲ್ಲಿ ಅನುಭವಿ ನಾಯಕ ಜಹೀರ್ ಖಾನ್ ಕೂಡ ಕೈಜೋಡಿಸಿದ್ದಾರೆ. 
 ದ್ರಾವಿಡ್ ಪ್ರೇರಣೆಯಿಂದ ಜಹೀರ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದ್ದು, ಇಬ್ಬರು ಯುವ ತಂಡವನ್ನು ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೆ ತಂದಿರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments