Webdunia - Bharat's app for daily news and videos

Install App

ಪುಣೆ ನಾಯಕನ ಸ್ಥಾನದಿಂದ ಧೋನಿಯನ್ನ ಕೆಳಗಿಳಿಸಿದ್ದಕ್ಕೆ ಅಜರುದ್ದೀನ್ ಆಕ್ರೋಶ

Webdunia
ಮಂಗಳವಾರ, 21 ಫೆಬ್ರವರಿ 2017 (09:35 IST)
ಪುಣೆ ತಂಡದ ನಾಯಕನ ಸ್ಥಾನದಿಂದ ಮಹೇಂದ್ರ ಸಿಂಗ್ ಧೋನಿಯನ್ನ ಕೆಳಗಿಳಿಸಿದ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿಯನ್ನ ಕೆಳಗಿಳಿಸುವ ನಿರ್ಧಾರ ಅತ್ಯಂತ ಕೆಳಮಟ್ಟದ್ದು ಎಂದು ಕಿಡಿ ಕಾರಿದ್ದಾರೆ.


ಧೋನಿ ಕೆಳಗಿಳಿಸಿದ್ದು ಮತ್ತು ಕೆಳಗಿಳಿಸಿದ ರೀತಿ ಅತ್ಯಂತ ಕೀಳುದರ್ಜೆಯದ್ದು, ಧೊನಿ ಭಾರತೀಯ ಕ್ರಿಕೆಟ್`ನ ಜುವೆಲ್ಲರಿ ಇದ್ದಂತೆ, 8-9 ವರ್ಷಗಳಲ್ಲಿ ಧೋನಿ ಎಲ್ಲ ಮಾದರಿಯ ಸರಣಿಗಳನ್ನ ಗೆದ್ದಿದ್ದಾರೆ. ಮಾಲೀಕರು ನನ್ನ ಹಣದಿಂದ ನನ್ನ ತಂಡ ನಡೆಸುತ್ತೇನೆಂದು ಹೇಳಬಹುದು. ಆದರೆ, ಈ ನಿರ್ಧಾರಕ್ಕೂ ಮುನ್ನ ಧೋನಿಯ ಘನತೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ಗಮನಹರಿಸಿದ್ದಾರಾ..? ಹಾಗೇನಾದರೂ ಗಮನ ಹರಿಸಿದ್ದರೆ ಈ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಅಜರುದ್ದೀನ್ ಹೇಳಿದ್ದಾರೆ.
 
ಮೊನ್ನೆಯಷ್ಟೇ, ಪುಣೆ ತಂಡಕ್ಕೆ ಯುವ ನಾಯಕನ ಅಗತ್ಯವಿದೆ ಎಂದು ಹೇಳಿದ್ದ ಮಾಲೀಕ ಸಜೀವ್ ಗೋಯೆಂಕಾ ಧೋನಿಯನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದ ನಿರ್ಧಾರ ಪ್ರಕಟಿಸಿದ್ದರು.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಮುಂದಿನ ಸುದ್ದಿ
Show comments