ಐಪಿಎಲ್ 12 ರಲ್ಲಿ ಯಾಕೆ ಕ್ರಿಕೆಟಿಗರು ಎರಡೆರಡು ಕ್ಯಾಪ್ ಧರಿಸುತ್ತಾರೆ?

Webdunia
ಮಂಗಳವಾರ, 27 ಅಕ್ಟೋಬರ್ 2020 (08:54 IST)
ದುಬೈ: ಈ ಬಾರಿ ಐಪಿಎಲ್ ನಲ್ಲಿ ಕ್ರಿಕೆಟಿಗರು ಫೀಲ್ಡಿಂಗ್ ಮಾಡುವಾಗ ಎರಡೆರಡು ಕ್ಯಾಪ್ ಧರಿಸುವುದನ್ನು ನೋಡಿರಬಹುದು. ಇದು ಯಾಕೆ ಗೊತ್ತಾ?


ಇದಕ್ಕೆಲ್ಲಾ ಕಾರಣ ಐಸಿಸಿ ಮಾಡಿರುವ ಹೊಸ ನಿಯಮ. ಕೊರೋನಾ ಕಾರಣದಿಂದಾಗಿ ಆಟಗಾರರ ಕ್ಯಾಪ್, ಜೆರ್ಸಿ ಅಂಪಾಯರ್ ಕೈಗೆ ಕೊಡುವಂತಿಲ್ಲ. ಹೀಗಾಗಿ ಬೌಲಿಂಗ್ ಮಾಡುವಾಗ ಬೌಲರ್ ಗಳು ತಮ್ಮ ಕ್ಯಾಪ್ ನ್ನು ನಾಯಕ ಇಲ್ಲವೇ ಸಹ ಕ್ರಿಕೆಟಿಗರಿಗೆ ಕೊಟ್ಟು ಬಿಡುತ್ತಾರೆ. ಹೀಗಾಗಿ ಕೆಲವು ಆಟಗಾರರು ಎರಡೆರಡು ಕ್ಯಾಪ್ ಧರಿಸಿ ಆಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ತನ್ನಂತೇ ಇರುವ ಹುಡುಗನನ್ನು ನೋಡಿ ರೋಹಿತ್ ಗೆ ಕೊಹ್ಲಿ ಏನು ಹೇಳಿದ್ರು: ಆತನೇ ಹೇಳಿದ್ದಾನೆ ನೋಡಿ

ಸ್ಮೃತಿ ಮಂಧಾನಗಿರುವ ನಿಕ್ ನೇಮ್ ಮತ್ತು ಇದರ ಹಿಂದಿನ ಕಾರಣವೇನು ನೋಡಿ

ಗಾಯವಿದ್ದರೂ ವಾಷಿಂಗ್ಟನ್ ಸುಂದರ್ ರನ್ನು ಅಪಾಯಕ್ಕೆ ದೂಡಿದ್ದೇಕೆ ಗೌತಮ್ ಗಂಭೀರ್

WPL 2026: ಬಾಲ್ ಬೌಂಡರಿ ಗೆರೆ ದಾಟಿ ಆರ್ ಸಿಬಿ ಗೆದ್ದರೂ ಅಯ್ಯೋ... ಎಂದಿದ್ಯಾಕೆ ರಿಚಾ ಘೋಷ್ Video

WPL 2025: ಹ್ಯಾರಿಸ್, ಮಂದಾನ ಆರ್ಭಟಕ್ಕೆ ಬೆಚ್ಚಿದ ವಾರಿಯರ್ಸ್‌: 47 ಎಸೆತಗಳು ಬಾಕಿ ಇರುವಂತೆ ಗೆದ್ದ ಆರ್‌ಸಿಬಿ

ಮುಂದಿನ ಸುದ್ದಿ
Show comments