Daily Horoscope

ಉತ್ತಪ್ಪ ವರ್ತನೆ ವಿರುದ್ಧ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಯುವರಾಜ್

Webdunia
ಸೋಮವಾರ, 1 ಮೇ 2017 (12:48 IST)
ನಿನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಕೋಲ್ಕತ್ತಾ ಬ್ಯಾಟ್ಸ್`ಮನ್ ರಾಬಿನ್ ಉತ್ತಪ್ಪ, ಹೈದ್ರಾಬಾದ್ ಬೌಲರ್ ಸಿದ್ಧಾರ್ಥ ಕೌಲ್`ಗೆ ಭುಜದಿಂದ ಹೊಡೆದ ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ.  

3ನೇ ಓವರ್`ನಲ್ಲಿ ಕೌಲ್ ಎಸೆತವನ್ನ ಬೌಂಡರಿಗಟ್ಟಿದ ಪ ಕೃತ್ಯದ ಬಗ್ಗೆ ವಿವರಣೆ ಕೇಳುತ್ತಾರೆ. ಗುದ್ದಿದ್ದಾರೆ. ಇದರಿಂದ ಕೋಪಗೊಂಡ ಕೌಲ್ ಸಹ ಕೆಲ ಮಾತುಗಳನ್ನಾಡುತ್ತಾರೆ. ಬಳಿಕ ಪಾಂಡೆ ಬಳಿಗೆ ತೆರಳಿದ ಕೆಲ ಚಾಟ್ ಮಾಡುತ್ತಾರೆ.

ಇದಾದ ಬಳಿಕ ಹೈದ್ರಾಬಾದ್ ಆಟಗಾರರೆಲ್ಲ ವಾರ್ನರ್ ಬಳಿಗೆ ತೆರಳಿ ದೂರುತ್ತಾರೆ. ಈ ಸಂದರ್ಭ ಉತ್ತಪ್ಪ ಭುಜ ತಟ್ಟುವ ವಾರ್ನರ್ ನೀನು ಮಾಡಿದ್ದು ಸರಿಯಲ್ಲವೆಂದು ಬುದ್ಧಿ ಹೇಳುತ್ತಾರೆ. ಅಂಪೈರ್ ಎಸ್. ರವಿ ಬಳಿಗೆ ಬಂದು ಉತ್ತಪ್ಪ ವಿವರಣೆ ಕೇಳುತ್ತಾರೆ. ಉತ್ತಪ್ಪ ಕೃತ್ಯದ ಬಗ್ಗೆ ಕೋಪಗೊಂಡ ಹಿರಿಯ ಆಟಗಾರ ಯುವರಾಜ್ ಸಿಂಗ್ ಸಹ ತಲೆ ಅಲುಗಾಡುಸುತ್ತಾ ಕೆಲ ಮಾತುಗಳನ್ನಾಡುತ್ತಾರೆ. ಉತ್ತಪ್ಪ ವರ್ತನೆಯಿಂದ ಯುವಿ ಅಸಮಾಧಾನಗೊಂಡಿದ್ದು, ಅಲ್ಲಿ ಸ್ಪಷ್ಟವಾಗುತ್ತೆ.

ಬಳಿಕ ಮಳೆಯಿಂದ ಪಂದ್ಯ ನಿಂತಾಗ ಯುವಿ, ಉತ್ತಪ್ಪ ಹೆಗಲ ಮೇಲೆ ಕೈಹಾಕಿ ನಡೆದುಕೊಮಡು ಹೋಗುತ್ತ಻ರೆ. ಈ ಸಂದರ್ಭ ಉತ್ತಪ್ಪ  ಯುವಿ ಕಡೆ ಕೈಎತ್ತಿ ಕ್ಷಮೆ ಕೇಳುತ್ತಾರೆ. ಉತ್ತಪ್ಪ ವಿರುದ್ಧ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.



ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments