Webdunia - Bharat's app for daily news and videos

Install App

ವಿರಾಟ್ ಕೊಹ್ಲಿಯನ್ನೇ ಬೆಚ್ಚಿ ಬೀಳಿಸಿದ ಯುವಕ.. ಆತನನ್ನ ಕಂಡು ಕೊಹ್ಲಿ ಬೆವರಿದ್ದೇಕೆ ಗೊತ್ತಾ..?

Webdunia
ಬುಧವಾರ, 19 ಏಪ್ರಿಲ್ 2017 (18:16 IST)
ವಿರಾಟ್ ಕೊಹ್ಲಿ ಎಂತಹ ಆಕ್ರಮಣಕಾರಿ ಆಟಗಾರ ಎಂಬುದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತು. ಕೊಹ್ಲಿ ಬ್ಯಾಟ್ ಹಿಡಿದು ಫೀಲ್ಡಿಗಿಳಿದರೆ ಬೌಲರ್`ಗಳು ಬೆಚ್ಚಿ ಬೀಳುತ್ತಾರೆ. ಆದರೆ, ನಿನ್ನೆಯ ಪಂದ್ಯದಲ್ಲಿ ಗುಜರಾತ್ ಬ್ಯಾಟ್ ಮನ್ ಒಬ್ಬ ಕೊಹ್ಲಿಗೇ ಬೆವರಿಳಿಸಿದ್ದ.
 

ನಿನ್ನೆಯ ಪಂದ್ಯದ್ಲಲಿ ಆರ್ಸಿಬಿ  ಗೇಲ್ ಮತ್ತು ವಿರಾಟ್ ಕೊಹ್ಲಿ ಅದ್ಬುತ ಬ್ಯಾಟಿಂಗ್ ನೆರವಿನಿಂದ 213 ರನ್`ಗಳ ಬೃಹತ್ ಮೊತ್ತ ಪೇರಿಸಿದ್ದರೂ ಗೆಲುವು ಸಾಧಿಸುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕೆಂದರೆ, ಬ್ರೆಂಡನ್ ಮೆಕಲಮ್ ಅದ್ಬುತ ಆಟ. 44 ಎಸೆತಗಳಲ್ಲಿ 2 ಬೌಂಡರಿ ಮತ್ತು 7 ಸಿಕ್ಸರ್ ಸಹಿತ ಮೆಕಲಮ್ 72 ರನ್ ಸಿಡಿಸದರು. ಮೆಕಲಮ್ ಔಟಾದ ಬಳಿಕ ಶುರುವಾಗಿದ್ದು ಕಿಶನ್ ಆಟ.

ಕೊಹ್ಲಿ ಬೆವರಿಳಿಸಿದ ಇಶಾನ್ ಕಿಶನ್: ಮೆಕಲಮ್ ಔಟಾದ ಬಳಿಕ ಗೆಲುವು ಸಂಪೂರ್ಣ ಖಚಿತ ಎನ್ನುವ ಪರಿಸ್ಥಿತಿ ಇತ್ತು. ಯುವ ಕ್ರಿಕೆಟಿಗ ಇಶಾನ್ ಕಿಶನ್ ಅದಕ್ಕೆ ಅವಕಾಶ ನೀಡಲಿಲ್ಲ. 16 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಡರಿ ಸಹಿತ 39 ರನ್ ಡಿಸಿದ ಕಿಶನ್ ಕೊಹ್ಲಿ ಗಾಬರಿ ಹುಟ್ಟಿಸಿದರು. ಸಿಬೌಂಡರಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಕಿಸನ್ ಬ್ಯಾಟಿಂಗ್ ಕಂಡು ಬೆವರಿ ಬೆಂಡಾದರು. ಆದರೆ, ಕೊನೆಯ ಓವರಿನಲ್ಲಿ ಇಶಾನ್ ಕಿಶನ್ ಔಟಾದ ಬಳಿಕ ವಿರಾಟ್ ನಿಟ್ಟುಸಿರುಬಿಟ್ಟರು. ಅಸಾಧ್ಯ ಎನ್ನಬಹುದಾದಂತಹ ಗುರಿಯ ಸಮೀಪಕ್ಕೆ ತಂಡವನ್ನ ತಂದು ನಿಲ್ಲಿಸಿದರು ಕಿಶನ್.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments