ಧೋನಿ ಮನೆ ಮುಂದೆ ಇಣುಕುತ್ತಿದ್ದ ಈತ ಸಹ ಆಟಗಾರನಾದ!

Webdunia
ಸೋಮವಾರ, 22 ಮೇ 2017 (09:24 IST)
ಪುಣೆ: ಧೋನಿಯ ರಾಂಚಿ ನಿವಾಸದಲ್ಲಿ ಅವರಿದ್ದರೆ, ಅಭಿಮಾನಿಗಳು  ಜಮಾಯಿಸುತ್ತಾರೆ. ಹಾಗೇ ಒಂದು ಕಾಲದಲ್ಲಿ ಈತ ಕೂಡಾ ಧೋನಿ ಮನೆ ಮುಂದೆ ಜಮಾಯಿಸುತ್ತಿದ್ದ. ಆದರೆ ಕೊನೆಗೊಂದು ದಿನ ಸಹ ಆಟಗಾರನಾಗಿಬಿಟ್ಟ!

 
ಇದು ಪುಣೆ ಸೂಪರ್ ಜೈಂಟ್ ತಂಡದ ಯುವ ಪ್ರತಿಭಾವಂತ ಬ್ಯಾಟ್ಸ್ ಮನ್ ರಾಹುಲ್ ತ್ರಿಪಾಠಿ ಕತೆ. ಅವರು ಅಪ್ಪಟ ಧೋನಿ ಅಭಿಮಾನಿಯಾಗಿದ್ದವರು. ಹೀಗಾಗಿ ಅವರ ಮುಖದರ್ಶನವಾಗುತ್ತದೇನೋ ಎಂದು ಮನೆ ಮುಂದೆ ಕಾದು ಕುಳಿತಿರುತ್ತಿದ್ದರಂತೆ. ಆದರೆ ಈ ಆವೃತ್ತಿಯಲ್ಲಿ ಧೋನಿ ಜತೆಗೆ ಐಪಿಎಲ್ ಫೈನಲ್ ಗೆ ತಂಡವನ್ನು ಅರ್ಧಶತಕ ಗಳಿಸಿ ದಡ ಸೇರಿಸಿದ್ದರು.

ರಾಹುಲ್ ಗೆ ಮೊದಲ ಬಾರಿಗೆ ಪುಣೆ ತಂಡದ ನೆಟ್ ಪ್ರಾಕ್ಟೀಸ್ ನಲ್ಲಿ ಜತೆಯಾಗಿದ್ದು ಧೋನಿ! ಮೊದಲು ರಾಹುಲ್ ಗೆ ಅಭ್ಯಾಸ ಮಾಡಲು ಅವಕಾಶ ಕೊಟ್ಟ ಧೋನಿ ಕ್ರೀಸ್ ನ ಇನ್ನೊಂದು ತುದಿಯಲ್ಲಿ ನಿಂತು ಈ ಹುಡುಗನ ಬ್ಯಾಟಿಂಗ್ ನೋಡುತ್ತಿದ್ದರಂತೆ. ಆಗ ನರ್ವಸ್ ಆಗಿದ್ದ ರಾಹುಲ್ ಸರಿಯಾಗಿ ಬಾಲ್ ಎದುರಿಸಲಾಗಲಿಲ್ಲವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಶುಭಮನ್‌ ಗಿಲ್‌ ಶತಕಕ್ಕೆ ಒಲಿದ ಜಯ: ಫೈನಲ್‌ನಲ್ಲಿ ಆರ್‌ಸಿಬಿ- ಟೈಟನ್ಸ್‌ ಸೆಣಸಾಟ

ಕಳಪೆ ಪ್ರದರ್ಶನದ ಬಳಿಕ ಎಲ್‌ಎಸ್‌ಜಿ ನಾಯಕತ್ವದಿಂದ ರಿಷಭ್‌ ಪಂತ್‌ಗೆ ಗೇಟ್‌ಪಾಸ್‌

IPL 2026: ಇಂದು ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ಸ್‌-ಟೈಟನ್ಸ್‌ ಫೈಟ್: ಯಾರಿಗೆ ಸಿಗಲಿದೆ ಫೈನಲ್‌ ಟಿಕೆಟ್‌

ಶತಕ ಜಸ್ಟ್‌ ಮಿಸ್ ಆದಾಗ ಸಪ್ಪೆ ಮುಖ ಮಾಡಿ ನಿಂತ ವೈಭವ್‌ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್‌ ಆಟಗಾರರು ಏನ್ ಮಾಡಿದ್ರು ನೋಡಿ, Video

IPL 2026: ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ವೈಭವ: ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌

ಮುಂದಿನ ಸುದ್ದಿ
Show comments