ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ ನಾಯಕ ರೋಹಿತ್ ನಿದ್ದೆ ಮಾಡ್ತಿದ್ದರು!

Webdunia
ಸೋಮವಾರ, 22 ಮೇ 2017 (09:37 IST)
ಹೈದರಾಬಾದ್: ಐಪಿಎಲ್ ಫೈನಲ್ ಪಂದ್ಯ. ಒಂದು ತಂಡದ ನಾಯಕ.. ತನ್ನ ತಂಡದ ಆಟಗಾರರು ಬ್ಯಾಟಿಂಗ್ ಮಾಡುತ್ತಿದ್ದರೆ ಹೇಗಿರಬೇಕು? ಆದರೆ ಮುಂಬೈ ನಾಯಕ ರೋಹಿತ್ ಶರ್ಮಾ ಮಾತ್ರ ನಿದ್ದೆ ಮಾಡುತ್ತಿದ್ದರು!

 
ಹೌದು. ಇಂತಹಾ ರೋಚಕ ಪಂದ್ಯದಲ್ಲೂ, ಅಷ್ಟೊಂದು ಒತ್ತಡದಲ್ಲೂ ರೋಹಿತ್ ಮಾತ್ರ ನಿದ್ದೆ ಮಾಡ್ತಿದ್ದರು. ಅದೂ ತಮ್ಮ ತಂಡ ಸಂಕಷ್ಟದಲ್ಲಿದ್ದಾಗ! ಔಟಾಗಿ ಡಗ್ ಔಟ್ ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಅಲ್ಲಿಯೇ ನಿದ್ದೆ ಹೋಗಿದ್ದರು.

ಮುಂಬೈ ತಂಡದ ಏಳನೇ ವಿಕೆಟ್ ರೂಪದಲ್ಲಿ ಕರಣ್ ಶರ್ಮಾ ರನೌಟ್ ಆದಾಗ ಪುಣೆ ಆಟಗಾರರು ಕಿರುಚುವುದನ್ನು ಕೇಳಿ ಆಕಳಿಸುತ್ತಾ ರೋಹಿತ್ ಎದ್ದು ಏನು ನಡೆದೇ ಇಲ್ಲವೆಂಬಂತೆ ಕೂತಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡ್ತಿದ್ದಾಗ ಪತ್ನಿ ಏನು ಮಾಡ್ತಿದ್ರು: ನೀವು ನೋಡಲೇಬೇಕಾದ ವಿಡಿಯೋ

ಇಶಾನ್‌ ಕಿಶನ್‌ ಅಬ್ಬರಕ್ಕೆ ಪೆಚ್ಚಾದ ನ್ಯೂಜಿಲ್ಯಾಂಡ್‌: ರನ್‌ ಹೊಳೆಯಲ್ಲಿ ಗೆದ್ದ ಸೂರ್ಯಕುಮಾರ್‌ ಪಡೆ

IND vs NZ: ಇಶಾನ್ ಕಿಶನ್ ಶತಕದ ಅಬ್ಬರಕ್ಕೆ ತವರಿನಲ್ಲೇ ಸಂಜು ಸ್ಯಾಮ್ಸನ್ ಭವಿಷ್ಯ ಫಿನಿಶ್

IND vs NZ T20: ಟಾಸ್ ಗೆದ್ದ ಭಾರತ ಗೆಲುವಿನೊಂದಿಗೆ ಸರಣಿ ಮುಗಿಸುವ ನಿರೀಕ್ಷೆ

ಟೀಂ ಇಂಡಿಯಾಕ್ಕೆ ಹೊಸ ನಾಯಕ ಬಂದ ಮೇಲೆ ಜಸ್ಪ್ರೀತ್ ಬುಮ್ರಾ ಫಾರ್ಮ್ ಕಳೆದುಕೊಂಡ್ರಾ

ಮುಂದಿನ ಸುದ್ದಿ
Show comments