Webdunia - Bharat's app for daily news and videos

Install App

ಉತ್ತಪ್ಪ ಸ್ಫೋಟಕ ಬ್ಯಾಟಿಂಗ್: ಕೋಲ್ಕತ್ತಾಗೆ 7 ವಿಕೆಟ್`ಗಳ ಭರ್ಜರಿ ಜಯ

Webdunia
ಗುರುವಾರ, 27 ಏಪ್ರಿಲ್ 2017 (00:14 IST)
ಪುಣೆಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಉತ್ತಪ್ಪ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ತಂಡ, ರೈಸಿಂಗ್ ಪುಣೆ ಸೂಪರ್ ಜಾಯಿಂಟ್ ತಂಡವನ್ನ 7 ವಿಕೆಟ್`ಗಳಿಂದ ಮಣಿಸಿದೆ.

ಟಾಸ್ ಗೆದ್ದ ಕೋಲ್ಕತ್ತಾ ಕ್ಯಾಪ್ಟನ್ ಗೌತಮ್ ಗಂಭೀರ್ ಸ್ಮಿತ್ ಪಡೆಗೆ ಬ್ಯಾಟಿಂಗ್ ಆಹ್ವಾನ ಕೊಟ್ಟರು. ಉತ್ತಮ ಆರಂಭ ಪಡೆದ ಪುಣೆ ಸ್ಮಿತ್ ಅರ್ಧಶತಕದ ನೆರವಿನಿಂದ 182 ರನ್`ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. 183 ರನ್ ಟಾರ್ಗೆಟ್ ಉತ್ತಪ್ಪ ಬ್ಯಾಟಿಂಗ್ ಆರ್ಭಟದ ಮುಂದೆ ನಿಲ್ಲಿಲಿಲ್ಲ. ನರೇನ್ 16 ರನ್`ಗೆ ನಿರ್ಗಮಿಸಿದ ಬಳಿಕ ನಾಯಕನನ್ನ ಕೂಡಿಕೊಂಡ ಉತ್ತಪ್ಪ, ಪುಣೆ ಬೌಲರ್`ಗಳ ಬೆವರಿಳಿಸಿದರು.  174 ರನ್`ಗಳ ಜೊತೆಯಾಟವಾಡಿದ ಈ ಜೋಡಿ ಯಾವುದೇ ಹಂತದಲ್ಲಿ ಪುಣೆಗೆ ಕಮ್ ಬ್ಯಾಕ್ ಮಾಡಲು ಅವಕಾಶ ನೀಡಲಿಲ್ಲ.

ಗಂಭೀರ್ 62 ರನ್ ಸಿಡಿಸಿದರೆ, ಉತ್ತಪ್ಪ 47 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಒಳಗೊಂಡ ಸ್ಫೋಟಕ 87 ರನ್ ಸಿಡಿಸಿದರು. ಇನ್ನೂ 11 ಎಸೆತ ಬಾಕಿ ಉಳಿದಿರುವಂತೆ ಕೋಲ್ಕತ್ತಾ 7 ವಿಕೆಟ್`ಗಳ ಭರ್ಜರಿ ಜಯ ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್:
ಪುಣೆ: 182/5
ಸ್ಟೀವ್ ಸ್ಮಿತ್ – 51
ಅಜಿಂಕ್ಯ ರಹಾನೆ – 46
ತ್ರಿಪಾಠಿ – 38
ಕ್ರಿಸ್ ವೋಕ್ಸ್: 38/3

ಕೋಲ್ಕತ್ತಾ: 18. 1 ಓವರ್ 184/3
ರಾಬಿನ್ ಉತ್ತಪ್ಪ : 87
ಗೌತಮ್ ಗಂಭೀರ್: 62
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಗೆಳೆಯ ಪ್ರಸಿದ್ಧನಿಗಾಗಿ ಅಂಪಾಯರ್ ಜೊತೆ ಕಿತ್ತಾಟಕ್ಕಿಳಿದ ಕೆಎಲ್ ರಾಹುಲ್

Video: ಮಗಾ ಈ ಕಡೆಯಿಂದ ಹಾಕು ಸ್ವಲ್ಪ: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಟಿಪ್ಸ್ ಕೊಟ್ಟ ಕೆಎಲ್ ರಾಹುಲ್

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

ಮುಂದಿನ ಸುದ್ದಿ
Show comments