ಐಪಿಎಲ್ ಫೈನಲ್ ಪಂದ್ಯಕ್ಕೆ ಮೊದಲು ಧೋನಿಗೆ ತಕ್ಕ ಉಡುಗೊರೆ ನೀಡಿದ ಪುಣೆ ತಂಡ!

Webdunia
ಭಾನುವಾರ, 21 ಮೇ 2017 (04:38 IST)
ಹೈದರಾಬಾದ್: ಇಂದು ಐಪಿಎಲ್ ಫೈನಲ್ ನಲ್ಲಿ ಆಡಲಿರುವ ಪುಣೆ ಸೂಪರ್ ಜೈಂಟ್ ತಂಡದ ಹೆಸರೇ ಬದಲಾಗಿದೆ! ಅದು ಇಂದು ಪುಣೆ ಸೂಪರ್ ಜೈಂಟ್ ಅಲ್ಲ, ಟೀಂ ಎಂಎಸ್ ಧೋನಿ ಎಂದು ಕರೆಯಿಸಿಕೊಳ್ಳಲಿದೆ.

 
ಅರೇ..! ಇದೇನಿದು? ಹಾಗಿದ್ದರೆ ಸ್ಟೀವ್ ಸ್ಮಿತ್ ನಾಯಕತ್ವ ಬಿಟ್ಟುಕೊಟ್ಟರಾ? ಹಾಗೇನೂ ಇಲ್ಲ. ನಾಯಕ ಸ್ಮಿತ್. ಆದರೆ ತಂಡದ ಹೆಸರು ಮಾತ್ರ ಟೀಂ ಧೋನಿ! ಹಾಗಂತ ತಮ್ಮ ತಂಡವನ್ನು ಕರೆಯಬೇಕೆಂದು ಪುಣೆ ತಂಡದ ತನ್ನ ಟ್ವಿಟರ್ ನಲ್ಲಿ ಅಭಿಮಾನಿಗಳಿಗೆ ಕೇಳಿಕೊಂಡಿದೆ.

ಯಾವ ತಂಡವನ್ನು ನಾಳೆ ಬೆಂಬಲಿಸಬೇಕೆಂದು ನೆನಪಿಲ್ಲವೇ? ಟೀಂ ಧೋನಿ! ಎಂದು ಬರೆದುಕೊಂಡಿದ್ದಲ್ಲದೆ ಧೋನಿ ಹೆಲಿಕಾಪ್ಟರ್ ಶಾಟ್ ದೃಶ್ಯವನ್ನು ಹಾಕಿದೆ. ಈ ಮೂಲಕ ಧೋನಿ ಚಾರ್ಮ್ ನ್ನು ಒಪ್ಪಿಕೊಂಡಿದೆ. ಪುಣೆ ಮಾಲಿಕರು ಧೋನಿಯನ್ನು ಎಷ್ಟೇ ಕಡೆಗಣಿಸಿದರೂ, ಭಾರತದಲ್ಲಿ ಧೋನಿಗಿರುವ ಚಾರ್ಮ್ ನೋಡಿ ಪುಣೆ ತಂಡ ತಲೆಬಾಗಿದೆ.

ಫೈನಲ್ ನಲ್ಲಿ ಅಭಿಮಾನಿಗಳನ್ನು ಸೆಳೆಯಲು ಧೋನಿಗೆ ಮೇಲ್ಪಂಕ್ತಿ ನೀಡಿದೆ. ಬೆಸ್ಟ್ ಫಿನಿಶರ್ ಎಂಬ ಖ್ಯಾತಿ ಪಡೆದಿರುವ ಧೋನಿ ಈ ಒಂದು ಪಂದ್ಯದಲ್ಲಿ ಒಳ್ಳೆ ಫಿನಿಶಿಂಗ್ ಕೊಟ್ಟರೆ ಪುಣೆ ಇತಿಹಾಸ ನಿರ್ಮಿಸುವುದಲ್ಲವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ: ಫನ್ನಿ ವಿಡಿಯೋ ಇಲ್ಲಿದೆ

RCB VS GT Match: ಆರ್‌ಸಿಬಿ ಅಭಿಮಾನಿಗಳಿಗೆ ಫ್ರೀ ಮೆಟ್ರೋ ಪ್ರಯಾಣ ಎಂದು ತಿಳ್ಕೊಂಡ್ಡು ಹೋದ್ರ ಅಷ್ಟೇ

IPL 2026: ನಾಳೆ ಐಪಿಎಲ್‌ ಫೈನಲ್‌: ಸಂಭ್ರಮಾಚರಣೆಗೆ ಬೆಂಗಳೂರು ಪೊಲೀಸರ ಖಡಕ್‌ ಮಾರ್ಗಸೂಚಿ

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ಇಷ್ಟೊಂದು ನಾಚಿಕೆನಾ: Video

ಯಾಕೆ ಹೀಗೆ ಮಾಡಿದೆ, ಎಲ್ಲರ ಎದುರೇ ವೈಭವ್ ಸೂರ್ಯವಂಶಿಗೆ ಬೈದ ರಿಯಾನ್ ಪರಾಗ್ Video

ಮುಂದಿನ ಸುದ್ದಿ
Show comments