Webdunia - Bharat's app for daily news and videos

Install App

ಮ್ಯಾಕ್ಸ್`ವೆಲ್ ಹೊಡೆತಕ್ಕೆ ಮಕಾಡೆ ಮಲಗಿದ ಪುಣೆ: ಪಂಜಾಬ್`ಗೆ 6 ವಿಕೆಟ್`ಗಳ ಭರ್ಜರಿ ಜಯ

Webdunia
ಶನಿವಾರ, 8 ಏಪ್ರಿಲ್ 2017 (20:21 IST)
ಇಂಧೋರ್`ನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ ನಡುವಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡ 6 ವಿಕೆಟ್`ಗಳ ಭರ್ಜರಿ ದಾಖಲಿಸಿದೆ. 20 ಎಸೆತಗಳನ್ನ ಎದುರಿಸಿ 40 ರನ್ ಸಿಡಿಸಿದ ಕ್ಯಾಪ್ಟನ್ ಮ್ಯಾಕ್ಸ್`ವೆಲ್ ನಾಯಕನಾಗಿ ತಂಡವನ್ನ ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ದಾಖಲಿಸಿದ್ದಾರೆ.

ಟಾಸ್ ಗೆದ್ದರೂ ಪಂಜಾಬ್ ಕ್ಯಾಪ್ಟನ್ ಮ್ಯಾಕ್ಸ್`ವೆಲ್ ಪುಣೆಗೆ ಬ್ಯಾಟಿಂಗ್ ಆಹ್ವಾನ ಕೊಟ್ಟರು. ಸ್ಮಿತ್ ನೇತ್ಋತ್ವದ ಪುಣೆ ತಂಡ 20 ಓವರ್`ಗಳಲ್ಲಿ 163 ರನ್`ಗಳ ಸಾಧಾರಣ ಮೊತ್ತ ಕಲೆಹಾಕಿತು. ಬೆನ್ ಸ್ಟೋಕ್ಸ್ 50 ರನ್ ಮತ್ತು ಮನೋಜ್ ತಿವಾರಿಯ 40 ರನ್ ತಂಡಕ್ಕೆ ಗೌರವಾನ್ವಿತ ಮೊತ್ತಕ್ಕೆ ನೆರವಾಯಿತು.

163 ರನ್`ಗಳ ಗುರಿ ಬೆನ್ನತ್ತಿದ ಉತ್ತಮ ಆರಂಭ ದೊರೆಯಿತು. ಆದರೂ  ನಿಧಾನಗತಿಯ ಬ್ಯಾಟಿಂಗ್`ಗೆ ಮೊರೆಹೋಗಿದ್ದ ಬ್ಯಾಟಿಂಗ್ ಪಡೆಗೆ ವೇಗ ನೀಡಿದ್ದು, ಕ್ಯಾಪ್ಟನ್ ಗ್ಲೇನ್ ಮ್ಯಾಕ್ಸ್`ವೆಲ್. 20 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 44 ರನ್ ಸಿಡಿಸಿದ ಮ್ಯಾಕ್ಸ್`ವೆಲ್ ಗೆಲುವಿನ ಪತಾಕೆ ಹಾರಿಸಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕೆ ಕ್ಯೂನಲ್ಲಿ ನಿಂತಿರುವ ಟೀಂ ಇಂಡಿಯಾ ಕ್ರಿಕೆಟಿಗರು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

ಮುಂದಿನ ಸುದ್ದಿ
Show comments