ಐಪಿಎಲ್: ರೋಹಿತ್ ಶರ್ಮಾಗೆ ಮತ್ತೊಮ್ಮೆ ಶಿಕ್ಷೆ

Webdunia
ಬುಧವಾರ, 26 ಏಪ್ರಿಲ್ 2017 (07:30 IST)
ನವದೆಹಲಿ: ಅಂಪಾಯರ್ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿ, ಮೈದಾನದಲ್ಲಿ ಅಶಿಸ್ತಿನ ವರ್ತನೆ ತೋರಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಶೇ. 50 ರಷ್ಟು ದಂಡ ವಿಧಿಸಲಾಗಿದೆ.

 
ಪುಣೆ ರೈಸರ್ಸ್ ವಿರುದ್ಧ ಆಡುವಾಗ ರೋಹಿತ್ ಶರ್ಮಾ ಕೊನೆಯ ಓವರ್ ನಲ್ಲಿ ಅಂಪಾಯರ್ ವೈಡ್ ಎಸೆತವನ್ನು ವೈಡ್ ಎಂದು ತೀರ್ಪು ನೀಡದೇ ಇದ್ದುದಕ್ಕೆ ಅಂಪಾಯರ್ ಎಸ್ ರವಿ ಬಳಿ ವಾಗ್ವಾದ ನಡೆಸಿದ್ದರು.

ರೋಹಿತ್ ಶರ್ಮಾರನ್ನು ಬಿಡಿಸಲು ಸ್ಕ್ವೇರ್ ಲೆಗ್ ಅಂಪಾಯರ್ ಮಧ್ಯಪ್ರವೇಶಿಸಬೇಕಾಯಿತು. ಪಂದ್ಯದ ನಂತರ ಮುಂಬೈ ಆಟಗಾರ ಹರ್ಭಜನ್ ಸಿಂಗ್ ಕೂಡಾ ತಮ್ಮ ನಾಯಕನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರು.

ರೋಹಿತ್ ವೈಡ್ ಎಸೆತ ಎಂದು ಘೋಷಿಸಲು ಏನು ನಿಯಮ ಇರಬೇಕೆಂದು ಅಂಪಾಯರ್ ಬಳಿ ಪ್ರಶ್ನಿಸಲು ಬಯಸಿದ್ದರು. ಹಾಗಾಗಿ ಅದನ್ನು ಅವರು ಚರ್ಚಿಸಿದ್ದರು ಎಂದು ಭಜಿ ಸಮಜಾಯಿಷಿ ನೀಡಿದ್ದಾರೆ.

ಇದೊಂದು ತೀರ್ಪಿನಿಂದಾಗಿ ಪಂದ್ಯ ಪುಣೆ ಪಾಲಾಯಿತು. ಕೊನೆಯ ಎಸೆತದಲ್ಲಿ ಹರ್ಭಜನ್ ಸಿಂಗ್ ಸಿಕ್ಸರ್ ಸಿಡಿಸಿದ್ದರೂ, ಪ್ರಯೋಜನವಾಗಲಿಲ್ಲ. ಆದರೆ ಆಘಾತಕಾರಿ ಸೋಲಿನ ಜತೆಗೆ ಮುಂಬೈ ಇಂಡಿಯನ್ಸ್ ನಾಯಕನಿಗೆ ದಂಡದ ಶಿಕ್ಷೆಯೂ ಲಭಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026 Final: ಎರಡನೇ ಸಲ ಕಪ್ ನಮ್ದೇ, ಆರ್ ಸಿಬಿ ಡಬ್ಲ್ಯುಪಿಎಲ್ 2026 ಚಾಂಪಿಯನ್ಸ್

WPL 2026 Final: ಆರ್ ಸಿಬಿಗೆ ಗೆಲ್ಲಲು 204 ರನ್ ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

WPL FInal: ಫೈನಲ್‌ನಲ್ಲೂ ಟಾಸ್‌ ಗೆದ್ದು ಫಿಲ್ಡಿಂಗ್‌ ಆಯ್ದುಕೊಂಡ ಆರ್‌ಸಿಬಿ: ಎರಡನೇ ಕಪ್‌ ಪಕ್ಕಾನಾ

ಟಿ20 ವಿಶ್ವಕಪ್‌ಗೆ ಮುನ್ನಾ ಪವರ್‌ಫುಲ್ ದೇವರ ಮೊರೆ ಹೋದ ಗೌತಮ್ ಗಂಭೀರ್‌

ಒಪ್ಪಿಗೆಯಿಲ್ಲದೇ ವಿಡಿಯೋ ಮಾಡಿದ ಅರ್ಷ್ ದೀಪ್ ಸಿಂಗ್ ಮೇಲೆ ಸಿಟ್ಟಾದ ತಿಲಕ್ ವರ್ಮಾ Video

ಮುಂದಿನ ಸುದ್ದಿ
Show comments