ಕಿಟ್ ಬ್ಯಾಗ್ ಕಳೆದುಕೊಂಡು ಐಪಿಎಲ್ ಪಂದ್ಯ ಮಿಸ್ ಮಾಡಿಕೊಂಡ ಕ್ರಿಕೆಟಿಗ!

Webdunia
ಸೋಮವಾರ, 17 ಏಪ್ರಿಲ್ 2017 (05:23 IST)
ಮುಂಬೈ:  ಕ್ರಿಕೆಟಿಗರು ಗಾಯದ ಸಮಸ್ಯೆಯಿಂದಲೋ, ಇನ್ನೇನೋ ವೈಯಕ್ತಿಕ ಸಮಸ್ಯೆಯಿಂದಲೋ ಪಂದ್ಯ ತಪ್ಪಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಗುಜರಾತ್ ಲಯನ್ಸ್ ತಂಡದ ಆಟಗಾರ ಏರಾನ್ ಪಿಂಚ್ ಕ್ರಿಕೆಟ್ ಕಿಟ್ ಕಳೆದುಕೊಂಡ ಕಾರಣಕ್ಕೆ ಪಂದ್ಯ ತಪ್ಪಿಸಿಕೊಂಡಿದ್ದಾರೆ.

 
ಈ ಬಗ್ಗೆ ಸ್ವತಃ ನಾಯಕ ರೈನಾ ಮಾಹಿತಿ ನೀಡಿದ್ದಾರೆ. ಕೋಲ್ಕೊತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಪಿಂಚ್ ಆಡಿರಲಿಲ್ಲ. ಯಾಕೆ ಆಡುತ್ತಿಲ್ಲ ಎಂದಿದ್ದಕ್ಕೆ ರೈನಾ ಈ ಕಾರಣ ಕೊಟ್ಟಿದ್ದಾರೆ. ‘ದುರದೃಷ್ಟವಶಾತ್ ಅವರು ಅವರ ಕ್ರಿಕೆಟ್ ಕಿಟ್ ಕಳೆದುಕೊಂಡರು. ಹೀಗಾಗಿ ಪಂದ್ಯ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ರೈನಾ ಹೇಳಿದ್ದರು.

ಈ ಬಗ್ಗೆ ಇದೀಗ ಟ್ವಿಟರ್ ನಲ್ಲಿ ತಮಾಷೆಗಳು ಹರಿದಾಡುತ್ತಿವೆ. ಎಲ್ಲಾ ಸರಿ, ಆಡದೇ ಇರುವುದಕ್ಕೆ ಇದೂ ಒಂದು ಕಾರಣವೇ ಎಂದು ಸಂದೇಶಗಳು ಹರಿದಾಡುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

IND vs ENG: ಈ ಲೈನ್ ಚೆನ್ನಾಗಿದೆ ಮಗಾ.. ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಕನ್ನಡ ಕಲರವ Video

ಫಿಫಾ ವಿಶ್ವಕಪ್‌ 2026: ಈ ದಿನದಂದು ಬೆಂಗಳೂರಿನ ಹೊಟೇಲ್‌, ರೆಸ್ಟೋರೆಂಟ್‌ಗಳ ಸೇವೆ ಸಮಯದಲ್ಲಿ ಬದಲಾವಣೆ

ಮುಂದಿನ ಸುದ್ದಿ
Show comments