Webdunia - Bharat's app for daily news and videos

Install App

‘ವಿರಾಟ್ ಕೊಹ್ಲಿ ನನ್ನ ಹರಿದ ಜೀನ್ಸ್ ನೋಡುತ್ತಿರಲಿಲ್ಲ’

Webdunia
ಗುರುವಾರ, 4 ಮೇ 2017 (06:48 IST)
ಮುಂಬೈ: ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ನಿರೂಪಕಿ ಅರ್ಚನಾ ವಿಜಯ್ ರ ಹರಿದ ಜೀನ್ಸ್ ನೋಡುತ್ತಿರುವ ಫೋಟೋ ಭಾರೀ ವೈರಲ್ ಆಗಿದ್ದು ನೆನಪಿದೆಯಲ್ವಾ? ಆ ಫೋಟೋಗೆ ಇದೀಗ ಸ್ವತಃ ಅರ್ಚನಾ ಸ್ಪಷ್ಟನೆ ಕೊಟ್ಟಿದ್ದಾರೆ.

 
ಆ ಫೋಟೋದಲ್ಲಿ ದೇವರಾಣೆ ಕೊಹ್ಲಿ ನನ್ನ ಕಾಲು ನೋಡುತ್ತಿರಲಿಲ್ಲ. ಆತ ನನ್ನ ಕೈಯಲ್ಲಿದ್ದ ಕಾರ್ಡ್ ನೋಡುತ್ತಿದ್ದ. ಯಾಕೆಂದರೆ ಆವತ್ತು ಶೋನಲ್ಲಿ ನಾನು ರಾಪಿಡ್ ಫಯರ್ ಪ್ರಶ್ನೆ ರೌಂಡ್ ಮಾಡುತ್ತಿದ್ದೆ.

ಆಗ  ಕ್ಲೂ ಗಾಗಿ ಕೊಹ್ಲಿ ನನ್ನ ಕೈಯಲ್ಲಿದ್ದ ಕಾರ್ಡ್ ನಲ್ಲಿ ಏನು ಉತ್ತರವಿದೆ ಎಂದು ಕದ್ದು ನೋಡುತ್ತಿದ್ದರು. ಆಗ ಫೋಟೋಗ್ರಾಫರ್ ಫೋಟೋ ಕ್ಲಿಕ್ಕಿಸಿದ್ದ. ಅದನ್ನೇ ಎಲ್ಲರೂ ತಪ್ಪಾಗಿ ಭಾವಿಸಿದರು.

ಅಸಲಿಗೆ ಕೊಹ್ಲಿ ಯಾವ ಕೆಟ್ಟ ಉದ್ದೇಶದಿಂದಲೂ ನನ್ನ ನೋಡಿರಲಿಲ್ಲ. ನಮ್ಮ ನಡುವೆ ತುಂಬಾ ಆತ್ಮೀಯತೆಯಿದೆ. ಅಂತಹ ನಮ್ಮ ಬಗ್ಗೆ ಈ ರೀತಿ ಸುದ್ದಿ ಮಾಡಿದ್ದು ಸರಿಯಲ್ಲ ಎಂದು ಅರ್ಚನಾ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ

IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video

ಮುಂದಿನ ಸುದ್ದಿ
Show comments